BIGG NEWS : ಇಂದು ‘Digital Rupee’ ಲಾಂಚ್, ಎಸ್‌ಬಿಐ ಸೇರಿ 9 ಬ್ಯಾಂಕ್‌ಗಳಿಗೆ ಮಾನ್ಯತೆ |RBI Digital Rupee

ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ (RBI) ನವೆಂಬರ್ 1ರಂದು ಡಿಜಿಟಲ್ ರೂಪಾಯಿಯನ್ನ ಪ್ರಾರಂಭಿಸಲಿದೆ. ಇದಕ್ಕಾಗಿ ಎಸ್‌ಬಿಐ ಸೇರಿದಂತೆ 9 ಬ್ಯಾಂಕ್‌ಗಳನ್ನು ಗುರುತಿಸಲಾಗಿದೆ. ಹಾಗಾದ್ರೆ, ಡಿಜಿಟಲ್ ರೂಪಾಯಿಯ ವೈಶಿಷ್ಟ್ಯಗಳೇನು.? ತಿಳಿಯಿರಿ. ಭಾರತೀಯ ರಿಸರ್ವ್ ಬ್ಯಾಂಕ್ (RBI) ನವೆಂಬರ್ 1 ರಂದು ಡಿಜಿಟಲ್ ರೂಪಾಯಿ ಪೈಲಟ್ ಯೋಜನೆಯನ್ನ ಪ್ರಾರಂಭಿಸಲಿದೆ. ಇದಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್, … Continue reading BIGG NEWS : ಇಂದು ‘Digital Rupee’ ಲಾಂಚ್, ಎಸ್‌ಬಿಐ ಸೇರಿ 9 ಬ್ಯಾಂಕ್‌ಗಳಿಗೆ ಮಾನ್ಯತೆ |RBI Digital Rupee