BIGG NEWS : ರಾಜ್ಯದಲ್ಲಿ ಮಾರ್ಚ್ ವೇಳೆಗೆ `ಡಿಜಿಟಲ್ ಪದವಿ ಕೋರ್ಸ್’ ಪ್ರಾರಂಭ : ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ

ಬೆಂಗಳೂರು : ಮುಂದಿನ ವರ್ಷದ ಮಾರ್ಚ್ ವೇಳೆಗೆ ಕನಿಷ್ಠ ಒಂದು ಕೋರ್ಸ್ ಅನ್ನು ಆನ್ ಲೈನ್ ಮೂಲಕ ಪ್ರಾರಂಭಿಸುವಂತೆ ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವಥ್ ನಾರಾಯಣ ಅವರು ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಿದ್ದಾರೆ. ಗ್ರಾಹಕರೇ ಗಮನಿಸಿ : ಬೆಸ್ಕಾಂನಿಂದ 24 ಗಂಟೆ ‘ವೆಬ್ ಪೋರ್ಟಲ್’ ಸೇವೆ ಪುನರಾರಂಭ : ಈ ಎಲ್ಲಾ ಸೌಲಭ್ಯ ಆನ್ ಲೈನ್ ನಲ್ಲೇ ಲಭ್ಯ ದಿವಂಗತ ಮಾಜಿ ಪ್ರಧಾನಿ ವಾಜಪೇಯಿಯವರ ಸ್ಮರಣಾರ್ಥವಾಗಿ ಉನ್ನತ ಶಿಕ್ಷಣ, ಐಟಿ-ಬಿಟಿ ಮತ್ತು ಕೌಶಲ್ಯಭಿವೃದ್ಧಿ ಜೀವನೋಪಾಯ ಇಲಾಖೆಗಳಲ್ಲಿ … Continue reading BIGG NEWS : ರಾಜ್ಯದಲ್ಲಿ ಮಾರ್ಚ್ ವೇಳೆಗೆ `ಡಿಜಿಟಲ್ ಪದವಿ ಕೋರ್ಸ್’ ಪ್ರಾರಂಭ : ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ