BIGG NEWS : ರಾಜ್ಯದಲ್ಲಿ ಹೆಚ್ಚುತ್ತಿದೆ ʼಡೆಂಗ್ಯೂʼ ಹಾವಳಿ : 8 ದಿನಗಳಲ್ಲಿ 344 ಪ್ರಕರಣ ಪತ್ತೆ!
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಬೆನ್ನಲ್ಲೇ ಡೆಂಗ್ಯೂ ಆತಂಕ ಶುರುವಾಗಿದ್ದು, ಕಳೆದ 8 ದಿನದ ಅವಧಿಯಲ್ಲಿ ರಾಜ್ಯದಲ್ಲಿ 344 ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಕಳೆದ 8 ದಿನಗಳ ಅವಧಿಯಲ್ಲಿ (ಜುಲೈ 18 ರಿಂದ ಜುಲೈ 25) ಬೆಂಗಳೂರಿನಲ್ಲಿ 138 ಪ್ರಕರಣಗಳು ದೃಢಪಟ್ಟಿವೆ. ಶಿವಮೊಗ್ಗದಲ್ಲಿ 14, ಉಡುಪಿಯಲ್ಲಿ 13, ದಕ್ಷಿಣ ಕನ್ನಡದಲ್ಲಿ 13 ಸೇರಿದಂತೆ ರಾಜ್ಯದಲ್ಲಿ 344 ಡೆಂಗೆ ಪ್ರಕರಣಗಳು ವರದಿಯಾಗಿವೆ. ಜನವರಿಯಿಂದ ಇದುವರೆಗೂ ರಾಜ್ಯದಲ್ಲಿ3,728 ಡೆಂಗೆ ಪ್ರಕರಣಗಳು ವರದಿಯಾಗಿವೆ. ಪ್ರಮುಖವಾಗಿ ಚಿತ್ರದುರ್ಗ 168, ದಾವಣಗೆರೆ 119, ಶಿವಮೊಗ್ಗ … Continue reading BIGG NEWS : ರಾಜ್ಯದಲ್ಲಿ ಹೆಚ್ಚುತ್ತಿದೆ ʼಡೆಂಗ್ಯೂʼ ಹಾವಳಿ : 8 ದಿನಗಳಲ್ಲಿ 344 ಪ್ರಕರಣ ಪತ್ತೆ!
Copy and paste this URL into your WordPress site to embed
Copy and paste this code into your site to embed