BIGG NEWS: ಕರೋನ ಲಸಿಕೆ ತೆಗೆದುಕೊಂಡವರಿಗೂ ‘ಡೆಲ್ಟಾ ರೂಪಾಂತರ ಸೋಂಕು’, ಬೆಚ್ಚಿ ಬೀಳಿಸಿದೆ ಐಸಿಎಂಆರ್ ಅಧ್ಯಯನ ವರದಿ

ನವದೆಹಲಿ: ಹೊಸ ಐಸಿಎಂಆರ್ ಅಧ್ಯಯನವು ಕರೋನ ಸೋಂಕಿಗೆ ಈಡಾಗುವ ಮೊದಲು ಕನಿಷ್ಠ ಒಂದು ಡೋಸ್‌ ಲಸಿಕೆ ಪಡೆದ ಹೆಚ್ಚಿನ ಕೋವಿಡ್ ಪಾಸಿಟಿವ್ ರೋಗಿಗಳು ಡೆಲ್ಟಾ ರೂಪಾಂತರದ ಸೋಂಕಿಗೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ. ವ್ಯಾಕ್ಸಿನೇಷನ್ ನಂತರದ ಸೋಂಕುಗಳ ಬಗ್ಗೆ ಐಸಿಎಂಆರ್ ಅಧ್ಯಯನವು ಅಂತಹ ಮೊದಲ ವಿಶ್ಲೇಷಣೆ ಇದಾಗಿದ್ದು, ಲಸಿಕೆ ಪಡೆದ ವ್ಯಕ್ತಿಗಳು ಭಾರತದಲ್ಲಿ ಡೆಲ್ಟಾ ರೂಪಾಂತರ ಸೋಂಕಿಗೆ ಈಡಾಗಿದ್ದಾರೆ ಎನ್ನಲಾಗಿದೆ ಅಂತ ಎಂದು ಅಧ್ಯಯನವು ತೋರಿಸಿದೆಯಂತೆ. ಆದಾಗ್ಯೂ, ಲಸಿಕೆ ಪಡೆದ ವ್ಯಕ್ತಿಗಳಲ್ಲಿ ಸಾವಿನ ಪ್ರಮಾಣ ವು ತುಂಬಾ ಕಡಿಮೆ … Continue reading BIGG NEWS: ಕರೋನ ಲಸಿಕೆ ತೆಗೆದುಕೊಂಡವರಿಗೂ ‘ಡೆಲ್ಟಾ ರೂಪಾಂತರ ಸೋಂಕು’, ಬೆಚ್ಚಿ ಬೀಳಿಸಿದೆ ಐಸಿಎಂಆರ್ ಅಧ್ಯಯನ ವರದಿ