ಡಿಜಿಟಲ್ ಡೆಸ್ಕ್ : ಹೈಟಿಯನ್ ನಗರ ಕ್ಯಾಪ್-ಹೈಟಿಯನ್ ನಲ್ಲಿ ಭೀಕರ ದುರಂತ ಸಂಭವಿಸಿದ್ದು, ಅನಿಲ ಟ್ಯಾಂಕರ್ ಸ್ಫೋಟಗೊಂಡು 50 ಕ್ಕೂ ಹೆಚ್ಚು ಜನರು ಮೃತಪಟ್ಟಿರುವ ಘಟನೆ ನಡೆದಿದೆ.
ಅನಿಲ ಟ್ಯಾಂಕರ್ ಸ್ಫೋಟದಿಂದ ಸುತ್ತಮುತ್ತಲ ಪ್ರದೇಶದ ಸುಮಾರು 20 ಮನೆಗಳು ಬೆಂಕಿಗೆ ಆಹುತಿಯಾಗಿವೆ,”ಮನೆಗಳೊಳಗಿನ ಜನರ ಸಂಖ್ಯೆಯ ಬಗ್ಗೆ ನಾವು ಇನ್ನೂ ವಿವರಗಳನ್ನು ನೀಡಲು ಸಾಧ್ಯವಿಲ್ಲ ಎಂದು ಮೂಲಗಳು ಮಾಹಿತಿ ನೀಡಿದೆ.
ಉತ್ತರ ಹೈಟಿಯಲ್ಲಿ ಗ್ಯಾಸೋಲಿನ್ ಸಾಗಿಸುತ್ತಿದ್ದ ಟ್ರಕ್ ಸ್ಫೋಟಗೊಂಡಿದ್ದು, 50 ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕ್ಯಾಪ್-ಹೈಟಿಯನ್ ನಗರದಲ್ಲಿ ಈ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.
Fuel tank explodes killing at least 40 in the city of Cap-Haitien – dozens injured in blast.#Haiti #explosion pic.twitter.com/hWi36wSCTs
— shahinur (@shahinu_r) December 14, 2021
BSF Recruitment 2021 : ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ : `BSFʼನಲ್ಲಿ ನೇಮಕಾತಿ, 10ನೇ ಪಾಸಾದವ್ರಿಗೆ ಅವಕಾಶ