BIGG NEWS : ಮೈಸೂರು ಜಿಲ್ಲೆಯಲ್ಲಿ ದಸರಾ ರಜೆ ಘೋಷಣೆ : ಸೆ. 26 ರಿಂದ ಅ.09 ರ ತನಕ ಶಾಲೆಗಳಿಗೆ ರಜೆ

ಮೈಸೂರು : ದಸರಾ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಶಾಲೆಗಳ ರಜಾ ದಿನ ಬದಲಾವಣೆ ಮಾಡಲಾಗಿದ್ದು, ಜಿಲ್ಲಾ ವ್ಯಾಪ್ತಿಯ ಶಾಲೆಗಳಿಗೆ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 9 ರವರೆಗೆ ಶಿಕ್ಷಣ ಇಲಾಖೆ ರಜೆ ಘೋಷಣೆ ಮಾಡಿದೆ. BREAKING NEWS : ಚಿಕ್ಕಬಳ್ಳಾಪುರದಲ್ಲಿ ಘೋರ ದುರಂತ : ಮಕ್ಕಳಾಗಿಲ್ಲವೆಂದು ನೋಂದು ದಂಪತಿ ಆತ್ಮಹತ್ಯೆ! 2022-23 ನೇ ಶೈಕ್ಷಣಿಕ ಸಾಲಿನ ದಸರಾ ರಜೆಅವಧಿಯನ್ನು ಮತ್ತೊಮ್ಮೆ ನಿಗದಿಪಡಿಸಲಾಗಿದ್ದು, ದಿನಾಂಕ 02-10-2022 ರಂದು ಮಹಾತ್ಮ ಗಾಂಧಿ ಜಯಂತಿಯನ್ನು ಮತ್ತು 09-10-2022 ರಂದು ವಾಲ್ಮೀಕಿ ಜಯಂತಿಯನ್ನು … Continue reading BIGG NEWS : ಮೈಸೂರು ಜಿಲ್ಲೆಯಲ್ಲಿ ದಸರಾ ರಜೆ ಘೋಷಣೆ : ಸೆ. 26 ರಿಂದ ಅ.09 ರ ತನಕ ಶಾಲೆಗಳಿಗೆ ರಜೆ