BIGG NEWS : ದೇಶದ ಜನತೆಗೆ `ಕರೆಂಟ್ ಶಾಕ್’ : ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ!

ನವದೆಹಲಿ : ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತೈಲ ಬೆಲೆಗಳ ಅಸ್ಥಿರತೆಗೆ ಅನುಗುಣವಾಗಿ ಪೆಟ್ರೋಲ್, ಡೀಸೆಲ್ ಮತ್ತು ಅನಿಲ ಬೆಲೆಗಳನ್ನು ಹೆಚ್ಚಿಸಲಾಗಿದೆ. ಅದ್ರಂಎ, ಇನ್ಮುಂದೆ ಪ್ರತಿ ತಿಂಗಳು ವಿದ್ಯುತ್ ಶುಲ್ಕವನ್ನು ಹೆಚ್ಚಿಸಲಾಗುವುದು. ಹೌದು, ವಿದ್ಯುತ್ ಖರೀದಿ ಬೆಲೆಗಳು, ಕಲ್ಲಿದ್ದಲು ಮತ್ತು ಇಂಧನ ಬೆಲೆಗಳಲ್ಲಿನ ಏರಿಳಿತಗಳ ಪರಿಣಾಮವನ್ನ ಕಾಲಕಾಲಕ್ಕೆ ವಿದ್ಯುತ್ ದರದಲ್ಲಿ ಸ್ವಯಂಚಾಲಿತವಾಗಿ ಸರಿಹೊಂದಿಸಬಹುದು ಎಂದು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ಹೊಸ ನಿಯಮಗಳನ್ನ ತರುತ್ತಿದೆ. BREAKING NEWS: ಜಮ್ಮು-ಕಾಶ್ಮೀರದ ಕುಲ್ಗಾಮ್‌ನ ʼ ಕೈಮೋಹ್ನಲ್ಲಿ ಗ್ರೆನೇಡ್ ದಾಳಿ ʼ : ಓರ್ವ ಪೊಲೀಸ್ … Continue reading BIGG NEWS : ದೇಶದ ಜನತೆಗೆ `ಕರೆಂಟ್ ಶಾಕ್’ : ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ!