BIGG NEWS : ದೇಶದ ಮೊದಲ ‘ಬೃಹತ್ ಡ್ರೋನ್’ ಪ್ರದರ್ಶನ ; ಅಮರ ವೀರರ ವೀರೋಚಿತ ಕಥೆ ಅನಾವರಣ |Drone Show
ಕೆಎನ್ಎನ್ಡಿಜಿಟಲ್ ಡೆಸ್ಕ್ : ದೇಶದ ಮೊದಲ ಡ್ರೋನ್ ಪ್ರದರ್ಶನ ಸೋಮವಾರ ಸಂಜೆ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ನಡೆಯಿತು. ಉತ್ತರ ಪ್ರದೇಶ ಸರ್ಕಾರವು ಕಾಕೋರಿ ಘಟನೆಯ ತ್ಯಾಗದ ನೆನಪಿಗಾಗಿ ಈ ಕಾರ್ಯಕ್ರಮ ಆಯೋಜಿಸಿತ್ತು. ಈ ಸಂದರ್ಭದಲ್ಲಿ 750 ಡ್ರೋನ್’ಗಳನ್ನ ಹೊಂದಿರುವ ಪ್ರದರ್ಶನ ನೀಡಲಾಯ್ತು. ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಮತ್ತು ಪ್ರವಾಸೋದ್ಯಮ ಸಚಿವ ಜೈವೀರ್ ಸಿಂಗ್ ಉಪಸ್ಥಿತರಿದ್ದರು. ಗೋರಖ್ಪುರದಲ್ಲಿ ತ್ಯಾಗ ದಿನ ಆಚರಣೆ.! ಮಾಹಿತಿಯ … Continue reading BIGG NEWS : ದೇಶದ ಮೊದಲ ‘ಬೃಹತ್ ಡ್ರೋನ್’ ಪ್ರದರ್ಶನ ; ಅಮರ ವೀರರ ವೀರೋಚಿತ ಕಥೆ ಅನಾವರಣ |Drone Show
Copy and paste this URL into your WordPress site to embed
Copy and paste this code into your site to embed