BIGG NEWS : ಸೆ.2 ರವರೆಗೆ `SSLC’ ಮುಖ್ಯ ಪರೀಕ್ಷೆಯ ಅಂಕಪಟ್ಟಿಗಳಲ್ಲಿನ ಹೆಸರು/ಜನ್ಮ ದಿನಾಂಕ ತಿದ್ದುಪಡಿಗೆ ಅವಕಾಶ

ಬೆಂಗಳೂರು : ಏಪ್ರಿಲ್ 2022 ರ ಎಸ್ಎಸ್ ಎಲ್ ಸಿ (SSLC) ಮುಖ್ಯ ಪರೀಕ್ಷೆಯ ಅಂಕಪಟ್ಟಗಳಲ್ಲಿ ಹೆಸರು/ಜನ್ಮ ದಿನಾಂಕಗಳ ತಿದ್ದುಪಡಿ ಮಾಡಲು ಸೆಪ್ಟೆಂಬರ್ 2 ರವರೆಗೆ ಅವಕಾಶ ನೀಡಲಾಗಿದೆ. BIGG BREAKING NEWS: ತುಮಕೂರಿನ ಕಳ್ಳಂಬೆಳ್ಳೆ ಬಳಿ ಅಪಘಾತ : ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಪ್ರಧಾನಿ ಮೋದಿ ಪ್ರಸ್ತುತ 2022ರ ಎಸ್ಎಸ್ ಎಲ್ ಸಿ ಮುಖ್ಯ ಪರೀಕ್ಷೆಯ ಅಂಕಪಟ್ಟಿಗಳಲ್ಲಿನ ಹೆಸರು/ಜನ್ಮ ದಿನಾಂಕಗಳ ತಿದ್ದುಪಡಿ ಕೋರಿ ಶಾಲಾ ಮುಖ್ಯ ಶಿಕ್ಷಕರುಗಳಿಂದ ಮಂಡಳಿಗೆ … Continue reading BIGG NEWS : ಸೆ.2 ರವರೆಗೆ `SSLC’ ಮುಖ್ಯ ಪರೀಕ್ಷೆಯ ಅಂಕಪಟ್ಟಿಗಳಲ್ಲಿನ ಹೆಸರು/ಜನ್ಮ ದಿನಾಂಕ ತಿದ್ದುಪಡಿಗೆ ಅವಕಾಶ