BIGG NEWS : Corona Vaccine: ಇಂದು ಸಂಜೆಯೊಳಗೆ 57 ಲಕ್ಷ ಡೋಸ್‌ : 76 ಕೋಟಿ ಗಡಿ ದಾಟಿದ ಭಾರತದ ʼವ್ಯಾಕ್ಸಿನೇಷನ್ʼ

ಡಿಜಿಟಲ್‌ ಡೆಸ್ಕ್:‌ ದೇಶದಲ್ಲಿ ಇಂದು ಸಂಜೆ 7ರವರೆಗೆ 57 ಲಕ್ಷಕ್ಕೂ ಹೆಚ್ಚು ಲಸಿಕೆ ಡೋಸ್ʼಗಳನ್ನ ನೀಡಲಾಗಿದ್ದು, ಈ ಮೂಲಕ ಭಾರತದ ವ್ಯಾಕ್ಸಿನೇಷನ್‌ ಪ್ರಮಾಣ 76 ಕೋಟಿ ಗಡಿ ದಾಟಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇನ್ನು ಇತ್ತಾ ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕಿನ ಭೀತಿ ಎದುರಾಗಿದ್ದು,ಇಂದು ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಹೌದು, ರಾಜ್ಯದಲ್ಲಿ ಕಳೆದ 245 ಗಂಟೆಯಲ್ಲಿ 1116 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 970 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 8 ಜನ ಸೋಂಕಿತರು ಕಿಲ್ಲರ್ … Continue reading BIGG NEWS : Corona Vaccine: ಇಂದು ಸಂಜೆಯೊಳಗೆ 57 ಲಕ್ಷ ಡೋಸ್‌ : 76 ಕೋಟಿ ಗಡಿ ದಾಟಿದ ಭಾರತದ ʼವ್ಯಾಕ್ಸಿನೇಷನ್ʼ