BIGG NEWS : ದೇಶದಲ್ಲಿ ಕೊರೊನಾ ಕಟ್ಟೆಚ್ಚರ ; ಚೀನಾ ಸೇರಿ ಈ 6 ದೇಶಗಳ ಮೇಲೆ ವಿಶೇಷ ಗಮನ, ಪ್ರಯಾಣಿಕರಿಗೆ ‘ಕೋವಿಡ್ ಪರೀಕ್ಷೆ’ ಕಡ್ಡಾಯ

ಕೆಎನ್ಎನ್ಡಿಜಿಟಲ್ ಡೆಸ್ಕ್ : ಕೊರೊನಾ ವೈರಸ್ ಸೋಂಕಿನ ಮಧ್ಯೆ ಮುಂದಿನ ದಿನಗಳಲ್ಲಿ, ವಿಶ್ವದ 6 ದೇಶಗಳಿಂದ ಬರುವ ಪ್ರಯಾಣಿಕರಿಗೆ 24 ಗಂಟೆಗಳ ಮೊದಲು ಆರ್ಟಿ ಪಿಸಿಆರ್ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ. ಆ ದೇಶಗಳಲ್ಲಿ ಗರಿಷ್ಠ ಕೊರೊನಾ ಪ್ರಕರಣಗಳಿದ್ದು, ಪರೀಕ್ಷೆಯನ್ನ ಮಾಡಿಸಿಕೊಳ್ಳುವುದು ಅವಶ್ಯಕ. ಆ ನಂತರವೇ ಭಾರತಕ್ಕೆ ಬರಲು ಅವಕಾಶ ನೀಡಲಾಗುವುದು. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಿದೆ. ಮುಂದಿನ ವಾರದಿಂದ ಇದು ಜಾರಿಯಾಗುವ … Continue reading BIGG NEWS : ದೇಶದಲ್ಲಿ ಕೊರೊನಾ ಕಟ್ಟೆಚ್ಚರ ; ಚೀನಾ ಸೇರಿ ಈ 6 ದೇಶಗಳ ಮೇಲೆ ವಿಶೇಷ ಗಮನ, ಪ್ರಯಾಣಿಕರಿಗೆ ‘ಕೋವಿಡ್ ಪರೀಕ್ಷೆ’ ಕಡ್ಡಾಯ