BIGG NEWS : ರಾಜ್ಯದ 30 ಕಡೆ ಹೊಸ ತಾಲೂಕು ಸೌಧ ನಿರ್ಮಾಣ : ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ

ಬೆಂಗಳೂರು : ರಾಜ್ಯದ 30 ಕಡೆ ಹೊಸ ತಾಲೂಕು ಸೌಧ ನಿರ್ಮಾಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಒಪ್ಪಿಗೆ ನೀಡಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. BREAKING NEWS: ಮೆಕ್ಸಿಕೋದಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ: ಓರ್ವ ಸಾವು | Earthquake in Mexico ವಿಧಾನಸಭೆಯಲ್ಲಿ ಜೆಡಿಎಸ್ ನ ನಾಗನಗೌಡ ಕುಂದಕೂರು ಪ್ರಶ್ನೆಗೆ ಉತ್ತರಿಸಿದ ಸಚಿವ ಆರ್. ಅಶೋಕ್, ರಾಜ್ಯದ 30 ಕಡೆ ಹೊಸ ತಾಲೂಕು ಸೌಧ ನಿರ್ಮಾಣಕ್ಕೆ ಸಿಎಂ ಒಪ್ಪಿಗೆ ನೀಡಿದ್ದು, ಅಗತ್ಯವಿರುವ ಕಡೆಗೆ … Continue reading BIGG NEWS : ರಾಜ್ಯದ 30 ಕಡೆ ಹೊಸ ತಾಲೂಕು ಸೌಧ ನಿರ್ಮಾಣ : ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ