BIGG NEWS : ಇಂದು ಸಿಎಂ ಬಸವರಾಜ ಬೊಮ್ಮಾಯಿ ಬಳ್ಳಾರಿ ಜಿಲ್ಲೆ ಪ್ರವಾಸ : 663 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ

ಬಳ್ಳಾರಿ : ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಂದ ಬಳ್ಳಾರಿ ಜಿಲ್ಲೆಯಲ್ಲಿನ ವಿವಿಧ ಇಲಾಖೆಗಳ ಸುಮಾರು ರೂ.223 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮತ್ತು ವಿವಿಧ ಇಲಾಖೆಗಳ ಸುಮಾರು ರೂ.440 ಕೋಟಿ ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸುವರು.  ಉದ್ಘಾಟನೆಗೊಳ್ಳಲಿರುವ ಕಾಮಗಾರಿಗಳ ವಿವರ: ಜಿಲ್ಲೆಯಲ್ಲಿ ರೂ.31 ಕೋಟಿ ವೆಚ್ಚದ ನೂತನವಾಗಿ ನಿರ್ಮಾಣ ಮಾಡಿರುವ ಜಿಲ್ಲಾಡಳಿತ ಭವನ, ಹಲಕುಂದಿ ಮತ್ತು ಮುಂಡರಗಿ ಗ್ರಾಮದಲ್ಲಿ ರೂ.38.61 ಕೋಟಿ ವೆಚ್ಚದ ನಿವೇಶನ ಮತ್ತು ಸೇವೆ ಅಭಿವೃದ್ಧಿ ಯೋಜನೆ ಕಾಮಗಾರಿಯ ಉದ್ಘಾಟನೆ, ಕೊಳಗಲ್ಲು ಗ್ರಾಮದಲ್ಲಿ ರೂ.50.81 … Continue reading BIGG NEWS : ಇಂದು ಸಿಎಂ ಬಸವರಾಜ ಬೊಮ್ಮಾಯಿ ಬಳ್ಳಾರಿ ಜಿಲ್ಲೆ ಪ್ರವಾಸ : 663 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ