BIGG NEWS : ಉದ್ಯೋಗ ನೀಡುವುದಾಗಿ ವಂಚನೆ ; ‘ಮ್ಯಾನ್ಮಾರ್’ನಲ್ಲಿ ಸಿಲುಕಿದ್ದ 45 ಭಾರತೀಯರ ರಕ್ಷಣೆ
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಮ್ಯಾನ್ಮಾರ್‌ನಲ್ಲಿ ನಕಲಿ ಉದ್ಯೋಗ ದಂಧೆಯಲ್ಲಿ ಸಿಲುಕಿದ್ದ 45 ಭಾರತೀಯರನ್ನ ಸುರಕ್ಷಿತವಾಗಿ ರಕ್ಷಿಸಲಾಗಿದೆ. ಈ ಕುರಿತು ಭಾರತದ ವಿದೇಶಾಂಗ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ. ಈಗಾಗಲೇ 32 ಭಾರತೀಯರನ್ನ ರಕ್ಷಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ. ಇಂದು 13 ಜನರನ್ನ ನಕಲಿ ಉದ್ಯೋಗ ದಂಧೆಯಿಂದ ರಕ್ಷಿಸಲಾಗಿದೆ. ಈ ಎಲ್ಲಾ 13 ಮಂದಿ ಈಗ ತಮಿಳುನಾಡು ತಲುಪಿದ್ದಾರೆ. ಕಳೆದ ತಿಂಗಳು, ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿನ ಭಾರತೀಯ ಮಿಷನ್‌ಗಳ ಜಂಟಿ ಪ್ರಯತ್ನಗಳ ನಂತರ 32 ಭಾರತೀಯರನ್ನು ಮೈವಾಡಿಯಿಂದ ರಕ್ಷಿಸಲಾಯಿತು. ಈ ಕುರಿತು ಬಾಗ್ಚಿ ಟ್ವೀಟ್ ಮಾಡಿದ್ಉ, “ಮ್ಯಾನ್ಮಾರ್‌ನಲ್ಲಿ ಭಾರತೀಯರು … Continue reading BIGG NEWS : ಉದ್ಯೋಗ ನೀಡುವುದಾಗಿ ವಂಚನೆ ; ‘ಮ್ಯಾನ್ಮಾರ್’ನಲ್ಲಿ ಸಿಲುಕಿದ್ದ 45 ಭಾರತೀಯರ ರಕ್ಷಣೆ
Copy and paste this URL into your WordPress site to embed
Copy and paste this code into your site to embed