BIGG NEWS : `CET’ ಬಿಕ್ಕಟ್ಟು ಶಮನ : ಸೆ. 29 ರಂದು ಪರಿಷ್ಕೃತ `RANKING’ ಪಟ್ಟಿ ಪ್ರಕಟ

ಬೆಂಗಳೂರು : ಸಾಮಾನ್ಯ ಪ್ರವೇಶ ಪರೀಕ್ಷೆ (CET) ಪುನರಾವರ್ತಿತ ವಿದ್ಯಾರ್ಥಿಗಳ 2021 ನೇ ಸಾಲಿನ ದ್ವಿತೀಯ ಪಿಯು ಅಂಕಗಳನ್ನು 2022 ನೇ ಸಾಲಿನ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಪರಿಗಣಿಸುವ ವಿಚಾರದಲ್ಲಿ ಉಂಟಾಗಿದ್ದ ಬಿಕ್ಕಟ್ಟಿಗೆ ಹೈಕೋರ್ಟ್ ಅಂತಿ ತೆರೆ ಎಳೆದಿದೆ. BIG NEWS: ಮುರುಘಾ ಮಠದ ಶ್ರೀಗಳಿಗೆ ಶಾಕ್;‌ ಜಾಮೀನು ಅರ್ಜಿ ವಜಾ..! ವೃತ್ತಿಪರ ಕೋರ್ಸ್ ಗಳ ಸಿಇಡಿ ರ್ಯಾಕಿಂಗ್ ಗೆ ಸಂಬಂಧಿಸಿದಂತೆ ಉಂಟಾಗಿದ್ದ ಬಿಕ್ಕಟ್ಟು ಬಗೆಹರಿಸಲು ರಾಜ್ಯ ಸರ್ಕಾರ ನೇಮಿಸಿದ್ದ ಸಮಿತಿಯ ವರದಿಯನ್ನು ಹೈಕೋರ್ಟ್ ಒಪ್ಪಿಕೊಂಡಿದೆ. … Continue reading BIGG NEWS : `CET’ ಬಿಕ್ಕಟ್ಟು ಶಮನ : ಸೆ. 29 ರಂದು ಪರಿಷ್ಕೃತ `RANKING’ ಪಟ್ಟಿ ಪ್ರಕಟ