BIGG NEWS ; ‘ಮೈಕ್ರೋಸಾಫ್ಟ್ ಸ್ಥಗಿತ’ದ ಕುರಿತು ‘CERT’ ಮಹತ್ವದ ಸೂಚನೆ |Microsoft Outage
ನವದೆಹಲಿ : ಮೈಕ್ರೋಸಾಫ್ಟ್’ನ ಭದ್ರತಾ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಇದು ಪ್ರಪಂಚದಾದ್ಯಂತ ಗೊಂದಲವನ್ನ ಸೃಷ್ಟಿಸಿದೆ. ಭಾರತ ಮತ್ತು ಯುಎಸ್ ಸೇರಿದಂತೆ ವಿಶ್ವದ ಹಲವಾರು ದೇಶಗಳಲ್ಲಿ ವಿಮಾನ ಕಾರ್ಯಾಚರಣೆಯನ್ನ ಸ್ಥಗಿತಗೊಳಿಸಲಾಗಿದೆ. ಭಾರತದಲ್ಲಿ, ದೆಹಲಿ, ಮುಂಬೈ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ವಿಮಾನಗಳು ನಿಗದಿತ ಸಮಯಕ್ಕಿಂತ ತಡವಾಗಿ ಚಲಿಸುತ್ತಿವೆ. ಈ ತಾಂತ್ರಿಕ ಸಮಸ್ಯೆಗಳ ನಂತರ ಭಾರತ ಸರ್ಕಾರ ಮೈಕ್ರೋಸಾಫ್ಟ್ ಸಂಪರ್ಕಿಸಿತು. ಅನೇಕ ದೇಶಗಳ ಸರ್ಕಾರಗಳು ತುರ್ತು ಸಭೆಗಳನ್ನು ಕರೆದಿವೆ. ಈ ತಾಂತ್ರಿಕ ದೋಷದ ಬಗ್ಗೆ ಸರ್ಕಾರ ಗಮನಹರಿಸಿದೆ. ಸರ್ಕಾರಿ … Continue reading BIGG NEWS ; ‘ಮೈಕ್ರೋಸಾಫ್ಟ್ ಸ್ಥಗಿತ’ದ ಕುರಿತು ‘CERT’ ಮಹತ್ವದ ಸೂಚನೆ |Microsoft Outage
Copy and paste this URL into your WordPress site to embed
Copy and paste this code into your site to embed