BIGG NEWS: ಕೇಂದ್ರದಿಂದ ಪ್ರತಿ ತಿಂಗಳು 16 ಲಕ್ಷ ಉದ್ಯೋಗ ಸೃಷ್ಟಿ: ರೈಲ್ವೆ ಸಚಿವ ವೈಷ್ಣವ್

ಅಜ್ಮೀರ್: ಕೇಂದ್ರ ಸರ್ಕಾರವು ಪ್ರತಿ ತಿಂಗಳು ಸುಮಾರು 16 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ವೈಷ್ಣವ್, “ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಭಾರತವು ಸಾಕಷ್ಟು ಅವಕಾಶಗಳೊಂದಿಗೆ ಶಕ್ತಿಯ ಮೂಲವಾಗಿ ಹೊರಹೊಮ್ಮಿದೆ. ಕೇಂದ್ರ ಸರ್ಕಾರವು ಪ್ರತಿ ತಿಂಗಳು ಸರಾಸರಿ 15-16 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ. ಅಂತ ತಿಳಿಸಿದ್ದಾರೆ. ಇದೇ ವೇಳೆ ಅವರು ಕೇಂದ್ರವು ಅಳವಡಿಸಿಕೊಂಡ ನೀತಿಗಳಿಂದಾಗಿ ಸಮಾಜದ ಪ್ರತಿಯೊಂದು ವರ್ಗದ ಜೀವನವು ಸುಲಭವಾಗಿದೆ ಅಂತ ತಿಳಿಸಿದರು. ‘ದೇಶ ಮೊದಲು, … Continue reading BIGG NEWS: ಕೇಂದ್ರದಿಂದ ಪ್ರತಿ ತಿಂಗಳು 16 ಲಕ್ಷ ಉದ್ಯೋಗ ಸೃಷ್ಟಿ: ರೈಲ್ವೆ ಸಚಿವ ವೈಷ್ಣವ್