BIGG NEWS : ಉದ್ಯೋಗಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಕೇಂದ್ರ ಸರ್ಕರ ; ಇದನ್ನ ನಿರ್ಲಕ್ಷಿಸಿದ್ರೆ, ‘ಪಿಂಚಣಿ, ಗ್ರಾಚ್ಯುಟಿ’ ಬಂದ್.!

ನವದೆಹಲಿ : ಕೇಂದ್ರ ನೌಕರರಿಗೆ ಡಿಎ ಮತ್ತು ಬೋನಸ್ ನೀಡಿದ ನಂತ್ರ ಈಗ ಸರ್ಕಾರ ಪ್ರಮುಖ ನಿಯಮವನ್ನ ಬದಲಾಯಿಸಿದೆ. ವಾಸ್ತವವಾಗಿ, ಸರ್ಕಾರವು ನೌಕರರಿಗೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನೂ ನೀಡಿದೆ. ನೌಕರರು ಇದನ್ನ ನಿರ್ಲಕ್ಷಿಸಿದ್ರೆ, ನಿವೃತ್ತಿಯ ನಂತ್ರ ಪಿಂಚಣಿ ಮತ್ತು ಗ್ರಾಚ್ಯುಟಿಯಿಂದ ವಂಚಿತರಾಗಬೇಕಾಗುತ್ತದೆ. ವಾಸ್ತವವಾಗಿ, ನೌಕರರ ಕೆಲಸದ ಬಗ್ಗೆ ಸರ್ಕಾರ ಎಚ್ಚರಿಕೆ ನೀಡಿದೆ. ಸರಕಾರದ ಹೊಸ ನಿಯಮಗಳ ಪ್ರಕಾರ ನೌಕರನು ಕೆಲಸದಲ್ಲಿ ನಿರ್ಲಕ್ಷ್ಯ ತೋರಿದ್ರೆ ನಿವೃತ್ತಿಯ ನಂತ್ರ ಪಿಂಚಣಿ ಮತ್ತು ಗ್ರಾಚ್ಯುಟಿಯನ್ನ ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ. ಈ ಆದೇಶವು ಕೇಂದ್ರ … Continue reading BIGG NEWS : ಉದ್ಯೋಗಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಕೇಂದ್ರ ಸರ್ಕರ ; ಇದನ್ನ ನಿರ್ಲಕ್ಷಿಸಿದ್ರೆ, ‘ಪಿಂಚಣಿ, ಗ್ರಾಚ್ಯುಟಿ’ ಬಂದ್.!