BIGG NEWS : ‘Check Bounce’ ಕುರಿತು ಕೇಂದ್ರದಿಂದ ಖಡಕ್ ಎಚ್ಚರಿಕೆ ; ಖಾತೆ ನಿಷೇಧ, ಹೊಸ ಅಕೌಂಟ್ ತೆರೆಯೋಕೆ ಆಗೋಲ್ಲ

ನವದೆಹಲಿ : ಚೆಕ್ ಬೌನ್ಸ್ ಕುರಿತು ಕೇಂದ್ರ ಸರ್ಕಾರ ಕಠಿಣ ನಿಲುವು ತಳೆದಿದೆ. ಹೌದು, ವಾಸ್ತವವಾಗಿ, ಉದ್ದೇಶಪೂರ್ವಕ ಚೆಕ್ ಬೌನ್ಸ್ ಹೆಚ್ಚುತ್ತಿರುವ ಪ್ರಕರಣವನ್ನ ಗಮನದಲ್ಲಿಟ್ಟುಕೊಂಡು, ಹಣಕಾಸು ಸಚಿವಾಲಯವು ಅನೇಕ ಕಠಿಣ ಕ್ರಮಗಳನ್ನ ತೆಗೆದುಕೊಳ್ಳಲಿದೆ. ಸ್ವೀಕರಿಸಿದ ಮಾಹಿತಿಯ ಪ್ರಕಾರ, ಚೆಕ್ ಬೌನ್ಸ್ ಪ್ರಕರಣಗಳನ್ನ ಪರಿಣಾಮಕಾರಿಯಾಗಿ ನಿಭಾಯಿಸಲು, ಹಣಕಾಸು ಸಚಿವಾಲಯವು ಚೆಕ್ ವಿತರಕರ ಇತರ ಖಾತೆಗಳಿಂದ ಹಣವನ್ನ ಕಡಿತಗೊಳಿಸುವುದು ಮತ್ತು ಅಂತಹ ಸಂದರ್ಭಗಳಲ್ಲಿ ಹೊಸ ಖಾತೆಗಳನ್ನ ತೆರೆಯುವುದನ್ನ ನಿಲ್ಲಿಸುವಂತಹ ಹಲವಾರು ಕ್ರಮಗಳನ್ನ ಪರಿಗಣಿಸುತ್ತಿದೆ. ಇತ್ತೀಚೆಗೆ, ಉನ್ನತ ಮಟ್ಟದ ಸಭೆಯನ್ನ ಕರೆಯಲಾಯಿತು. … Continue reading BIGG NEWS : ‘Check Bounce’ ಕುರಿತು ಕೇಂದ್ರದಿಂದ ಖಡಕ್ ಎಚ್ಚರಿಕೆ ; ಖಾತೆ ನಿಷೇಧ, ಹೊಸ ಅಕೌಂಟ್ ತೆರೆಯೋಕೆ ಆಗೋಲ್ಲ