BIGG NEWS : ಉದ್ಯೋಗಿಗಳಿಗೆ ಕೇಂದ್ರದಿಂದ ಭರ್ಜರಿ ಗಿಫ್ಟ್ ; ಶೀಘ್ರ ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಳ |DA Hike Date

ನವದೆಹಲಿ : ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಕಳೆದ ಮೂರು ತಿಂಗಳಿನ ಕಾಯುವಿಕೆ ಕೊನೆಗೊಳ್ಳಲಿದೆ. ಇಂದಿನಿಂದ 20 ದಿನಗಳ ನಂತ್ರ ಮೋದಿ ಸರ್ಕಾರ ಕೇಂದ್ರ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಹಬ್ಬ ಹರಿದಿನಗಳಲ್ಲಿ ಭರ್ಜರಿ ಗಿಫ್ಟ್ ನೀಡಲು ಹೊರಟಿದೆ. ಉದ್ಯೋಗಿಗಳು ಈ ಉಡುಗೊರೆಯನ್ನ ಯಾವಾಗ ಸ್ವೀಕರಿಸುತ್ತಾರೆ ಅನ್ನೋ ದಿನಾಂಕವು ಮುನ್ನೆಲೆಗೆ ಬಂದಿದೆ. ಹೌದು, ಸೆಪ್ಟೆಂಬರ್ 28, 2022ರಂದು, ನವರಾತ್ರಿ ಪ್ರಾರಂಭವಾದ ಎರಡು ದಿನಗಳ ನಂತ್ರ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಸರ್ಕಾರವು ತನ್ನ ಖಜಾನೆಯನ್ನ ತೆರೆಯಲಿದೆ. ಸೆಪ್ಟೆಂಬರ್ … Continue reading BIGG NEWS : ಉದ್ಯೋಗಿಗಳಿಗೆ ಕೇಂದ್ರದಿಂದ ಭರ್ಜರಿ ಗಿಫ್ಟ್ ; ಶೀಘ್ರ ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಳ |DA Hike Date