ನವದೆಹಲಿ : ನಕಲಿ ಮತ್ತು ಕಳಪೆ ಗುಣಮಟ್ಟದ ಔಷಧಿಗಳನ್ನ ನಿಲ್ಲಿಸಲು ಸರ್ಕಾರ ಯೋಜಿಸಿದೆ. ಈಗ ಶೀಘ್ರದಲ್ಲೇ ನೀವು ಖರೀದಿಸಿದ ಔಷಧಿ ನಕಲಿಯೇ? ಎಂದು ಪರಿಶೀಲಿಸಲು ಸಾಧ್ಯವಾಗುತ್ತದೆ. ವಾಸ್ತವವಾಗಿ, ನಕಲಿ ಔಷಧಿಗಳ ಸಮಸ್ಯೆಯನ್ನ ನಿಭಾಯಿಸಲು, ಔಷಧ ಉತ್ಪಾದನಾ ಕಂಪನಿಗಳು 300 ಔಷಧಿಗಳ ಪ್ಯಾಕೆಟ್ ಮೇಲೆ ‘ಬಾರ್ ಕೋಡ್’ ಕಡ್ಡಾಯಗೊಳಿಸುವ ಪ್ರಕ್ರಿಯೆಯನ್ನ ಸರ್ಕಾರ ಅಂತಿಮಗೊಳಿಸಲಿದೆ. ಮುಂದಿನ ವರ್ಷದ ಮೇ ತಿಂಗಳಿನಿಂದ ಔಷಧಗಳು ಮತ್ತು ಕಾಸ್ಮೆಟಿಕ್ ನಿಯಮಗಳು ಜಾರಿಗೆ ಬರಲಿವೆ. ಪ್ಯಾಕೆಟ್ ಮೇಲೆ ಮುದ್ರಿಸಲಾದ ಬಾರ್ ಕೋಡ್’ನ್ನ ಸ್ಕ್ಯಾನ್ ಮಾಡುವುದರಿಂದ ಉತ್ಪಾದನಾ … Continue reading BIGG NEWS ; ‘ನಕಲಿ ಔಷಧಿ ತಡೆ’ಗೆ ಕೇಂದ್ರ ಸರ್ಕಾರ ಮಹತ್ವದ ಕ್ರಮ ; ಮೆಡಿಸಿನ್ಸ್ ಪ್ಯಾಕೆಟ್ ಮೇಲೆ ‘ಬಾರ್ ಕೋಡ್’ ಕಡ್ಡಾಯ |Bar Codes on Medicine Packs
Copy and paste this URL into your WordPress site to embed
Copy and paste this code into your site to embed