BIGG NEWS : ಆ.23ರಿಂದ CBSE 10ನೇ ತರಗತಿ ‘ಕಂಪಾರ್ಟ್ಮೆಂಟ್ ಎಕ್ಸಾಂ’ ಆರಂಭ ; ವಿದ್ಯಾರ್ಥಿಗಳಿಗೆ ’15 ನಿಮಿಷ ಹೆಚ್ಚುವರಿ ಸಮಯಾವಕಾಶ’

ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (CBSE) ಕಂಪಾರ್ಟ್ಮೆಂಟ್ ಪರೀಕ್ಷೆಗಳು ಆಗಸ್ಟ್ 23ರಿಂದ ಪ್ರಾರಂಭವಾಗಲಿವೆ. ಹೌದು, ಸಿಬಿಎಸ್ಇ ಪರೀಕ್ಷೆಯ ವೇಳಾಪಟ್ಟಿಯನ್ನ ಪ್ರಕಟಿಸಿದ್ದು, ಹತ್ತನೇ ತರಗತಿ ಕಂಪಾರ್ಟ್ಮೆಂಟ್ ಪರೀಕ್ಷೆಯು ಆಗಸ್ಟ್ 23ರಿಂದ ಪ್ರಾರಂಭವಾಗಿ ಆಗಸ್ಟ್ 29ಕ್ಕೆ ಕೊನೆಗೊಳ್ಳುತ್ತದೆ. ಹತ್ತನೇ ತರಗತಿಯ ಎಲ್ಲಾ ಪರೀಕ್ಷೆಗಳ ಅವಧಿ ಬೆಳಿಗ್ಗೆ 10:30 ರಿಂದ 12.30 ರವರೆಗೆ ಇರುತ್ತದೆ. ಹನ್ನೆರಡನೇ ತರಗತಿಯ ಎಲ್ಲಾ ವಿಷಯಗಳ ಪರೀಕ್ಷೆಗಳು ಒಂದೇ ದಿನದಲ್ಲಿ ಬೆಳಿಗ್ಗೆ 10:30 ರಿಂದ 11:30 ರವರೆಗೆ, ಬೆಳಿಗ್ಗೆ 10:30 ರಿಂದ 12:00 … Continue reading BIGG NEWS : ಆ.23ರಿಂದ CBSE 10ನೇ ತರಗತಿ ‘ಕಂಪಾರ್ಟ್ಮೆಂಟ್ ಎಕ್ಸಾಂ’ ಆರಂಭ ; ವಿದ್ಯಾರ್ಥಿಗಳಿಗೆ ’15 ನಿಮಿಷ ಹೆಚ್ಚುವರಿ ಸಮಯಾವಕಾಶ’