ಬೆಂಗಳೂರು : ಜಲ ಸಂಪನ್ಮೂಲ ನಿರ್ವಹಣೆಯನ್ನು ಸಮರ್ಪಕವಾಗಿ ಬಲಪಡಿಸಲು ಅಂತರ್-ವಿಭಾಗೀಯ ರಾಜ್ಯ ಜಲಸಂಪನ್ಮೂಲ ಪ್ರಾದಿಕಾರವನ್ನು ರಚಿಸಲು ಸಚಿವ ಸಂಪುಟದಲ್ಲಿ ಅನುಮೋದನೆಯಾದ ಹೊಸ ಜಲ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ಜಲ ನೀತಿಯ ಮಾರ್ಗದರ್ಶನ, ಸಮನ್ವಯ ಮತ್ತು ನೀತಿಯ ಅನುಷ್ಠಾನದ ಕಾರ್ಯದಕ್ಷತೆಯ ವಿಮರ್ಶೆಯನ್ನು ಒದಗಿಸುವ ಕುರಿತು, ಜಲ ಸಂಪನ್ಮೂಲ ನಿರ್ವಹಣೆಯನ್ನು ಬಲಪಡಿಸಲು ವಿಧಾನಗಳ ನೀತಿ ಮತ್ತು ಸಾಂಸ್ಥಿಕ ಮೌಲ್ಯ ಮಾಪನಗಳನ್ನು ಸಕ್ರಿಯಗೊಳಿಸುವುದು, ನೀರು ಬಳಕೆದಾರರ ಸಂಘಗಳ ಮತ್ತು ಸಂಸ್ಥೆಗಳಾದ ನೀರಿನ ಬಳಕೆದಾರರ ಸಂಘ, ನೀರಿನ ಬಳಕೆದಾರರ ಮಹಾ ಮಂಡಳಿ, ಕೆರೆ ನೀರು … Continue reading BIGG NEWS : ರಾಜ್ಯ ಜಲ ನೀತಿ 2022ಕ್ಕೆ ಸಚಿವ ಸಂಪುಟದ ಅಸ್ತು: ಜಲ ಸಂಪನ್ಮೂಲ ನಿರ್ವಹಣೆಗೆ ಅಂತರ್-ವಿಭಾಗೀಯ ಪ್ರಾಧಿಕಾರ ರಚನೆ
Copy and paste this URL into your WordPress site to embed
Copy and paste this code into your site to embed