BIGG NEWS : ಉದ್ಯಮಿ ಪ್ರದೀಪ್ ಸೂಸೈಡ್ ಕೇಸ್ : ‘ಅರವಿಂದ್ ಲಿಂಬಾವಳಿ’ಗೆ ಸಂಕಷ್ಟ, ನೋಟಿಸ್ ಜಾರಿ

ಬೆಂಗಳೂರು: ತಲೆಗೆ ಗುಂಡು ಹಾರಿಸಿಕೊಂಡು ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅರವಿಂದ ಲಿಂಬಾವಳಿ ಸೇರಿದಂತೆ ಐವರು ಆರೋಪಿಗಳಿಗೆ ವಿಚಾರಣೆಗೆ ಹಾಜರಾಗಲು ಕಗ್ಗಲೀಪುರ ಪೊಲೀಸರು ನೊಟೀಸ್ ನೀಡಿದ್ದಾರೆ. ಪ್ರಕರಣದ ತನಿಖೆಯನ್ನು ಕೈಗೊಂಡಿರುವ ರಾಮನಗರ ಪೊಲೀಸರಿಗೆ ಆತ್ಮಹತ್ಯೆಗೂ ಮುನ್ನ ಪ್ರದೀಪ್ ಬರೆದಿಟ್ಟಿದ್ದ ಮೂರು ಡೆತ್ ನೋಟ್ ಗಳು ಪತ್ತೆಯಾಗಿವೆ. ಡೆತ್ ನೋಟ್ ನಲ್ಲಿ ಪ್ರದೀಪ್ ಉಲ್ಲೇಖಿಸಿದ್ದ ಶಾಸಕ ಅರವಿಂದ ಲಿಂಬಾವಳಿ ಸೇರಿದಂತೆ ಐವರು ಆರೋಪಿಗಳಿಗೆ ವಿಚಾರಣೆಗೆ ಹಾಜರಾಗಲು ಕಗ್ಗಲೀಪುರ ಪೊಲೀಸರು ನೊಟೀಸ್ ನೀಡಿದ್ದಾರೆ. ಇನ್ನೂ, ಪ್ರದೀಪ್ ಪತ್ನಿಯ … Continue reading BIGG NEWS : ಉದ್ಯಮಿ ಪ್ರದೀಪ್ ಸೂಸೈಡ್ ಕೇಸ್ : ‘ಅರವಿಂದ್ ಲಿಂಬಾವಳಿ’ಗೆ ಸಂಕಷ್ಟ, ನೋಟಿಸ್ ಜಾರಿ