BIGG NEWS : ಭಾರತದ ಪರ ದ್ವನಿಯೆತ್ತಿದ ‘ಬ್ರಿಟನ್’ ; ‘UNSC’ಯಲ್ಲಿ ‘ಶಾಶ್ವತ ಸದಸ್ಯತ್ವ’ಕ್ಕೆ ಕೂಗು

ನ್ಯೂಯಾರ್ಕ್ : ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ಭಾರತದ ಶಾಶ್ವತ ಸ್ಥಾನಕ್ಕಾಗಿ ಬ್ರಿಟನ್ ಪ್ರತಿಪಾದಿಸಿದೆ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಭಾರತವನ್ನ ಮಾತ್ರವಲ್ಲದೇ ಜರ್ಮನಿ, ಜಪಾನ್ ಮತ್ತು ಬ್ರೆಜಿಲ್’ನ್ನ ಖಾಯಂ ಸದಸ್ಯರನ್ನಾಗಿ ಮಾಡಲು ಬ್ರಿಟನ್ ಬಲವಾಗಿ ಪ್ರತಿಪಾದಿಸಿದೆ. ಈ ಮೂಲಕ ಭದ್ರತಾ ಮಂಡಳಿಯ ವಿಸ್ತರಣೆಯ ಅಡಿಯಲ್ಲಿ, ಖಾಯಂ ಮತ್ತು ಶಾಶ್ವತವಲ್ಲದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಬ್ರಿಟನ್ ಹೇಳಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನ ಸುಧಾರಿಸುವ ಕುರಿತು ಮಾತನಾಡಿದ ಬ್ರಿಟನ್‌ನ ಖಾಯಂ ಪ್ರತಿನಿಧಿ ಬಾರ್ಬರಾ ವುಡ್‌ವರ್ಡ್, ನಮ್ಮ ನಿಲುವು ಎಲ್ಲರಿಗೂ … Continue reading BIGG NEWS : ಭಾರತದ ಪರ ದ್ವನಿಯೆತ್ತಿದ ‘ಬ್ರಿಟನ್’ ; ‘UNSC’ಯಲ್ಲಿ ‘ಶಾಶ್ವತ ಸದಸ್ಯತ್ವ’ಕ್ಕೆ ಕೂಗು