BIGG NEWS : ಬಿಜೆಪಿ ಸರ್ಕಾರದ ಕಮಿಷನ್ 40% ಆದರೆ ಈಡೇರಿಸದೆ ಉಳಿದ ಭರವಸೆಗಳು 90% : ಕಾಂಗ್ರೆಸ್ ವಾಗ್ದಾಳಿ

ಬೆಂಗಳೂರು : ಬಿಜೆಪಿ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ತಾವು ಪಡೆಯುವ ಕಮಿಷನ್ನಿನ ಶೇಕಡಾದಷ್ಟಾದರೂ ಈಡೇರಿಸಿದ್ದರೆ ಸಾಕಿತ್ತು ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ತಾವು ಪಡೆಯುವ ಕಮಿಷನ್ನಿನ ಶೇಕಡಾದಷ್ಟಾದರೂ ಈಡೇರಿಸಿದ್ದರೆ ಸಾಕಿತ್ತು. ಕಮಿಷನ್ 40% ಆದರೆ ಈಡೇರಿಸದೆ ಉಳಿದ ಭರವಸೆಗಳು 90%. ಅಭಿವೃದ್ಧಿಯಲ್ಲಿ ಕುರುಡಾಗಿರುವ ಸರ್ಕಾರ, ಪ್ರಶ್ನೆಗಳಿಗೆ ಕಿವುಡಾಗಿರುವ ಸಚಿವರು ತಮ್ಮದೇ ಭರವಸೆಗಳ ಬಗ್ಗೆ ಮತನಾಡುವರೇ? ಸಿಎಂ ಉತ್ತರಿಸುವರೇ? ಎಂದು … Continue reading BIGG NEWS : ಬಿಜೆಪಿ ಸರ್ಕಾರದ ಕಮಿಷನ್ 40% ಆದರೆ ಈಡೇರಿಸದೆ ಉಳಿದ ಭರವಸೆಗಳು 90% : ಕಾಂಗ್ರೆಸ್ ವಾಗ್ದಾಳಿ