ನವದೆಹಲಿ : ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರಕ್ಕೆ ಮುಂದಾಗಿದ್ದು, ಬಹುತೇಕ ಪ್ರತಿಯೊಂದು ಸೇವೆಗೂ ಜನನ ಪ್ರಮಾಣಪತ್ರವನ್ನ ಕಡ್ಡಾಯ ದಾಖಲೆಯನ್ನಾಗಿ ಮಾಡಲು ಮುಂದಾಗಿದೆ. ಅದ್ರಂತೆ, ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ, ಮತದಾರರ ಪಟ್ಟಿಗೆ ಸೇರ್ಪಡೆ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ನೇಮಕಾತಿ, ಚಾಲನಾ ಪರವಾನಗಿ ಮತ್ತು ಪಾಸ್ಪೋರ್ಟ್ ಈಗ ಜನನ ಪ್ರಮಾಣಪತ್ರವನ್ನ ಕಡ್ಡಾಯ ದಾಖಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಕರಡು ಮಸೂದೆಯ ಪ್ರಕಾರ, ಜನನ ಮತ್ತು ಮರಣ ನೋಂದಣಿ (RBD) ಕಾಯ್ದೆ, 1969 ಅನ್ನು ತಿದ್ದುಪಡಿ … Continue reading BIGG NEWS : ಸರ್ಕಾರಿ ಉದ್ಯೋಗ, ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್, ವೋಟರ್ ಐಡಿಗೆ ‘ಜನನ ಪ್ರಮಾಣಪತ್ರ’ ಕಡ್ಡಾಯ |Govt Rules Change
Copy and paste this URL into your WordPress site to embed
Copy and paste this code into your site to embed