BIGG NEWS : ‘ಅದಾನಿ-ಅಂಬಾನಿ ನಡುವೆ ಒಪ್ಪಂದ ; ಈ ಶತಕೋಟ್ಯಾಧಿಪತಿಗಳು ಇನ್ಮುಂದೆ ‘ಪರಸ್ಪರ ಉದ್ಯೋಗಿ’ಗಳಿಗೆ ಕೆಲಸ ನೀಡೋದಿಲ್ವಂತೆ

ನವದೆಹಲಿ : ಏಷ್ಯಾದ ಇಬ್ಬರು ಶ್ರೀಮಂತ ಶತಕೋಟ್ಯಾಧಿಪತಿಗಳಾದ ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ಅವರು ‘ನೋ ಹಂಟಿಗ್’ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದರ ಅಡಿಯಲ್ಲಿ, ಅದಾನಿ ಗ್ರೂಪ್ ಉದ್ಯೋಗಿಗಳು ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಅಥವಾ ಅದಾನಿ ಗ್ರೂಪ್, ಮುಖೇಶ್ ಅಂಬಾನಿ ಅವರ ಕಂಪನಿಯಲ್ಲಿ ಕೆಲಸ ಮಾಡಿದ ಉದ್ಯೋಗಿಗಳನ್ನ ನೇಮಿಸಿಕೊಳ್ಳುವಂತಿಲ್ಲ. ಈ ಒಪ್ಪಂದವು ಈ ವರ್ಷದ ಮೇ ತಿಂಗಳಿನಿಂದ ಜಾರಿಗೆ ಬರಲಿದ್ದು, ಎರಡೂ ಕಂಪನಿಗಳಿಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳಿಗೆ ಅನ್ವಯಿಸುತ್ತೆ.  ವರದಿಯ ಪ್ರಕಾರ, ಈ … Continue reading BIGG NEWS : ‘ಅದಾನಿ-ಅಂಬಾನಿ ನಡುವೆ ಒಪ್ಪಂದ ; ಈ ಶತಕೋಟ್ಯಾಧಿಪತಿಗಳು ಇನ್ಮುಂದೆ ‘ಪರಸ್ಪರ ಉದ್ಯೋಗಿ’ಗಳಿಗೆ ಕೆಲಸ ನೀಡೋದಿಲ್ವಂತೆ