BIGG NEWS : ‘ಕಾಡುಕುರುಬರ’ನ್ನು ‘ST’ ಪಟ್ಟಿಗೆ ಸೇರಿಸುವ ವಿಧೇಯಕ ‘ಲೋಕಸಭೆ’ಯಲ್ಲಿ ಮಂಡನೆ

ನವದೆಹಲಿ: ಕಾಡುಕುರುಬರನ್ನು ಎಸ್ ಟಿ ಪಟ್ಟಿಗೆ ಸೇರಿಸುವ ಸಂಬಂಧದ ಬಹು ದಿನಗಳ ಬೇಡಿಕೆಗೆ ಈಗ ಜೀವ ಬಂದಿದೆ. ಇಂದು ಲೋಕಸಭೆಯಲ್ಲಿ ಕಾಡುಕುರುಬರನ್ನು ಎಸ್ ಟಿ ಪಟ್ಟಿಗೆ ಸೇರ್ಪಡೆಗೊಳಿಸುವಂತ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡಿಸಿದೆ. ಲೋಕಸಭೆಯಲ್ಲಿ ಕೇಂದ್ರ ಸಚಿವ ಅರ್ಜುನ್ ಮುಂಡಾ ಅವರು, ಕಾಡುಕುರುಬರನ್ನು ಎಸ್ ಟಿ ಪಟ್ಟಿಗೆ ಸೇರ್ಪಡೆಗೊಳಿಸುವಂತ ಮಸೂಧೆಯನ್ನು ಮಂಡಿಸಿದರು. ಈ ಮೂಲಕ ತಿದ್ದುಪಡಿ ಮಸೂದೆಯು ಲೋಕಸಭೆಯಲ್ಲಿ ಮಂಡನೆಯಾಗಿದೆ. ಇನ್ನೂ ಲೋಕಸಭೆಯಲ್ಲಿ ಮಸೂಧೆ ಮಂಡನೆಯ ಬಳಿಕ, ಚರ್ಚೆಯಲ್ಲಿ ಕಲಬುರ್ಗಿ ಸಂಸದ ಉಮೇಶ್ ಜಾಧವ್ ಭಾಗಿಯಾಗಿದ್ದು ಗಮನ … Continue reading BIGG NEWS : ‘ಕಾಡುಕುರುಬರ’ನ್ನು ‘ST’ ಪಟ್ಟಿಗೆ ಸೇರಿಸುವ ವಿಧೇಯಕ ‘ಲೋಕಸಭೆ’ಯಲ್ಲಿ ಮಂಡನೆ