BIGG NEWS : ‘ವಿಶ್ವದ ಶ್ರೀಮಂತರ ಪಟ್ಟಿ’ಯಿಂದ ಹೊರಬರಲು ಬಯಸಿದ ‘ಬಿಲ್ ಗೇಟ್ಸ್’ ; ಚಾರಿಟಿಗೆ ‘6 ಬಿಲಿಯನ್ ಡಾಲರ್’ ದೇಣಿಗೆ.!!

ಕೆಎನ್‌ಎನ್‌ಡಿಜಿಟಲ್ ಡೆಸ್ಕ್‌ : ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್, ಈ ತಿಂಗಳ ಆರಂಭದಲ್ಲಿ, ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಿಂದ ಹೊರಗುಳಿಯಲು ತನ್ನ ಎಲ್ಲಾ ಸಂಪತ್ತನ್ನ ತನ್ನ ಲೋಕೋಪಕಾರಿ ಪ್ರತಿಷ್ಠಾನಕ್ಕೆ ನೀಡುವುದಾಗಿ ಪ್ರತಿಜ್ಞೆ ಮಾಡಿದ್ದರು. ಈಗ, ಜುಲೈ 13ರಂದು ಟ್ವೀಟ್ ಹಂಚಿಕೊಂಡ ಸುಮಾರು ಒಂದು ವಾರದ ನಂತ್ರ ಬಿಲ್ ಗೇಟ್ಸ್, ತಮ್ಮ ಚಾರಿಟಬಲ್ ಫೌಂಡೇಶನ್‌ಗೆ 6 ಬಿಲಿಯನ್ ಡಾಲರ್‌ಗಿಂತ ಹೆಚ್ಚು ಮೌಲ್ಯದ ಷೇರುಗಳನ್ನ ನೀಡಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಅಮೆರಿಕದ ಉದ್ಯಮಿ ಕೆನಡಿಯನ್ ನ್ಯಾಷನಲ್ ರೈಲ್ವೆ ಕಂಪನಿಯಲ್ಲಿ … Continue reading BIGG NEWS : ‘ವಿಶ್ವದ ಶ್ರೀಮಂತರ ಪಟ್ಟಿ’ಯಿಂದ ಹೊರಬರಲು ಬಯಸಿದ ‘ಬಿಲ್ ಗೇಟ್ಸ್’ ; ಚಾರಿಟಿಗೆ ‘6 ಬಿಲಿಯನ್ ಡಾಲರ್’ ದೇಣಿಗೆ.!!