BIGG NEWS : ಪೋಷಕರೊಬ್ಬರು ತಮ್ಮ ಮಗಳು ಕಾಣುತ್ತಿಲ್ಲ ಎಂದು ಮುರುಘಾಮಠಕ್ಕೆ ಬಂದಿದ್ದ ಘಟನೆಗೆ ಬಿಗ್ ಟ್ವಿಸ್ಟ್

ಚಿತ್ರದುರ್ಗ : ಪೋಕ್ಸೋ ಪ್ರಕರಣದಲ್ಲಿ ಮುರುಘಾಮಠದ ಶ್ರೀಗಳ ಬಂಧನದ ಬೆನ್ನಲ್ಲೇ ಮಗಳು ಕಾಣುತ್ತಿಲ್ಲ ಎಂದು ದೃಷ್ಟಿದೋಷವುಳ್ಳ ತಂದೆಯೊಬ್ಬರು ಮಠಕ್ಕೆ ಬಂದು ಅಳಲು ತೋಡಿಕೊಂಡಿದ್ದ  ಘಟನೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. BREAKING NEWS : 31ನೇ ದಿನಕ್ಕೆ ಕಾಲಿಟ್ಟ ಬೆಳಗಾವಿಯ ಅಪರೇಷನ್‌ ಚಿರತೆ : ಗಾಲ್ಫ್‌ ಮೈದಾನದಲ್ಲಿ ಶೋಧ ಕಾರ್ಯ ಮುರುಘಾ ಶ್ರೀಗಳ ಬಂಧನದ ಬಳಿಕ ಮಠಕ್ಕೆ ಬಂದ ವ್ಯಕ್ತಿಯೊಬ್ಬರು ತಮ್ಮ ಮಗಳು ನಾಪತ್ತೆಯಾಗಿದ್ದಳು. ಮಗಳನ್ನು ಹುಡುಕಿ ಕೊಡದಿದ್ದರೆ ಸುಪ್ರೀಂಕೋರ್ಟ್ ಕದ ತಟ್ಟುವುದಾಗಿ ಹೇಳಿದ್ದರು. ಆದರೆ ದೃಷ್ಟಿದೋಷವುಳ್ಳ ವ್ಯಕ್ತಿಯ … Continue reading BIGG NEWS : ಪೋಷಕರೊಬ್ಬರು ತಮ್ಮ ಮಗಳು ಕಾಣುತ್ತಿಲ್ಲ ಎಂದು ಮುರುಘಾಮಠಕ್ಕೆ ಬಂದಿದ್ದ ಘಟನೆಗೆ ಬಿಗ್ ಟ್ವಿಸ್ಟ್