BIGG NEWS : ‘Meesho’ ಉದ್ಯೋಗಿಗಳಿಗೆ ಬಿಗ್‌ ಶಾಕ್‌ ; ‘ದಿನಸಿ ವ್ಯಾಪಾರ’ ಸ್ಥಗಿತ, 300 ಮಂದಿ ಕೆಲಸದಿಂದ ವಜಾ

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಆನ್ ಲೈನ್ ಸಾಮಾಜಿಕ ವಾಣಿಜ್ಯ ವೇದಿಕೆ ಮೀಶೋ ಭಾರತದಲ್ಲಿ ತನ್ನ ದಿನಸಿ ವ್ಯವಹಾರವನ್ನ ಮುಚ್ಚಿದ್ದು, ಈ ಕಾರಣದಿಂದಾಗಿ, ಸುಮಾರು 300 ಉದ್ಯೋಗಿಗಳನ್ನ ಕೆಲಸದಿಂದ ತೆಗೆದುಹಾಕಿದೆ. ಮೀಶೋ ಪ್ರಸ್ತುತ ಕರ್ನಾಟಕ ಸೇರಿದಂತೆ ತೆಲಂಗಾಣ, ಆಂಧ್ರಪ್ರದೇಶ, ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಸೂಪರ್ ಸ್ಟೋರ್‌ಗಳನ್ನು ಹೊಂದಿದೆ. ಶೇ.90ರಷ್ಟು ಸೂಪರ್ ಸ್ಟೋರ್ʼಗಳು ಬಂದ್ ದೇಶೀಯ ಸಾಮಾಜಿಕ ವಾಣಿಜ್ಯ ವೇದಿಕೆ ಮೀಶೋ ಭಾರತದ ಶೇಕಡಾ 90ಕ್ಕೂ ಹೆಚ್ಚು ನಗರಗಳಲ್ಲಿ ಸೂಪರ್ ಸ್ಟೋರ್ ಹೆಸರಿನಲ್ಲಿ ನಡೆಯುತ್ತಿರುವ ಕಿರಾಣಿ ವ್ಯಾಪಾರವನ್ನ … Continue reading BIGG NEWS : ‘Meesho’ ಉದ್ಯೋಗಿಗಳಿಗೆ ಬಿಗ್‌ ಶಾಕ್‌ ; ‘ದಿನಸಿ ವ್ಯಾಪಾರ’ ಸ್ಥಗಿತ, 300 ಮಂದಿ ಕೆಲಸದಿಂದ ವಜಾ