BIGG NEWS : ರೈತರಿಗೆ ಬಿಗ್ ಶಾಕ್ : ರಸಗೊಬ್ಬರ ಬೆಲೆಯಲ್ಲಿ ಭಾರೀ ಏರಿಕೆ|Fertilizer price hike

ಬೆಂಗಳೂರು : ರೈತ ಸಮುದಾಯಕ್ಕೆ ಬಿಗ್ ಶಾಕ್ ಎದುರಾಗಿದ್ದು, ಡಿಎಪಿ, ಯೂರಿಯಾ, ಪೊಟ್ಯಾಶಿಯಂ ಸೇರಿದಂತೆ ವಿವಿಧ ರಸಗೊಬ್ಬರಗಳ ಬೆಲೆಯಲ್ಲಿ ಏರಿಕೆಯಾಗಿದೆ. BIGG NEWS : ರಾಜ್ಯದಲ್ಲಿ `ಹಲಾಲ್’ ನಿಯಂತ್ರಣಕ್ಕಾಗಿ ಖಾಸಗಿ ವಿಧೇಯಕ ಮಂಡನೆ ಜೂನ್ ನಲ್ಲಿ ರಸಗೊಬ್ಬರ ಏರಿಕೆ ಮಾಡುವ ಬದಲು ಏಪ್ರಿಲ್ ನಲ್ಲಿಯೇ 50 ಕೆಜಿ ಚೀಲಕ್ಕೆ 150 ರಿಂದ 400 ರೂ.ವರೆಗೆ ಕಂಪನಿಗಳು ರಸಗೊಬ್ಬರ ಬೆಲೆ ಹೆಚ್ಚಳ ಮಾಡಿವೆ. ಪೊಟಾಷ್ 900 ನಿಂದ 1,600 ರೂ.ಗೆ ಹೆಚ್ಚಳವಾಗಿದೆ. ಎನ್.ಪಿ.ಕೆ. ಕಾಂಪ್ಲೆಕ್ಸ್ 1000 ರೂ.ನಿಂದ 1470 … Continue reading BIGG NEWS : ರೈತರಿಗೆ ಬಿಗ್ ಶಾಕ್ : ರಸಗೊಬ್ಬರ ಬೆಲೆಯಲ್ಲಿ ಭಾರೀ ಏರಿಕೆ|Fertilizer price hike