BIGG NEWS : ‘DA’ ಹೆಚ್ಚಳಕ್ಕೂ ಮುನ್ನ ಉದ್ಯೋಗಿಗಳಿಗೆ ಬಿಗ್ ಶಾಕ್ ; ಈ ‘ನಿಯಮ’ ಬದಲಿಸಿದ ಕೇಂದ್ರ ಸರ್ಕಾರ |7th Pay Commission

ನವದೆಹಲಿ : ಜುಲೈನಿಂದ 65 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರದ ನೌಕರರು ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಕಾಯುತ್ತಿದ್ದಾರೆ. ಸೆಪ್ಟೆಂಬರ್ 28ರಂದು ಅಂದರೆ ಮೂರನೇ ನವರಾತ್ರಿಯಂದು ಸರ್ಕಾರವು ಅದರಲ್ಲಿ ಶೇಕಡಾ 4ರಷ್ಟು ಹೆಚ್ಚಳವನ್ನ ಘೋಷಿಸಬಹುದು ಎಂದು ಮಾಧ್ಯಮ ವರದಿಯಲ್ಲಿ ಹೇಳಲಾಗುತ್ತಿದೆ. ಆದರೆ ಇದಕ್ಕೂ ಮುನ್ನ ಸರ್ಕಾರಿ ನೌಕರರಿಗೆ ಹಿನ್ನಡೆಯಾಗಿದೆ. 7ನೇ ವೇತನ ಆಯೋಗದ ಪ್ರಕಾರ ಬಡ್ತಿಗಾಗಿ ಕನಿಷ್ಠ ಸೇವಾ ಷರತ್ತುಗಳಲ್ಲಿ ಬದಲಾವಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಕನಿಷ್ಠ ಸೇವಾ ಷರತ್ತುಗಳನ್ನ ಬದಲಿಸಲು ನಿರ್ಧಾರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ಸೆ.20ರಂದು ಹೊರಡಿಸಿರುವ ಕಚೇರಿ … Continue reading BIGG NEWS : ‘DA’ ಹೆಚ್ಚಳಕ್ಕೂ ಮುನ್ನ ಉದ್ಯೋಗಿಗಳಿಗೆ ಬಿಗ್ ಶಾಕ್ ; ಈ ‘ನಿಯಮ’ ಬದಲಿಸಿದ ಕೇಂದ್ರ ಸರ್ಕಾರ |7th Pay Commission