BIGG NEWS : ವಾಟ್ಸಾಪ್ ಬಳಕೆದಾರರಿಗೆ ಬಿಗ್ ಶಾಕ್ ; ಸುಮಾರು 500 ಮಿಲಿಯನ್ ‘ವಾಟ್ಸಾಪ್ ನಂಬರ್’ ಲೀಕ್ | WhatsApp numbers Leak

ಕೆಎನ್ಎನ್ಡಿಜಿಟಲ್ ಡೆಸ್ಕ್ : ವಾಟ್ಸಾಪ್ ಬಳಕದಾರರಿಗೆ ಬಿಗ್ ಶಾಕ್ ಎದುರಾಗಿದ್ದು, ಸರಿಸುಮಾರು 487 ಮಿಲಿಯನ್ ವಾಟ್ಸಾಪ್ ಬಳಕೆದಾರರ ಫೋನ್ ಸಂಖ್ಯೆಗಳನ್ನ ಸೋರಿಕೆಯಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸೈಬರ್ನ್ಯೂಸ್ ವರದಿಯ ಪ್ರಕಾರ, 487 ಮಿಲಿಯನ್ ವಾಟ್ಸಾಪ್ ಬಳಕೆದಾರರ ಫೋನ್ ಸಂಖ್ಯೆಗಳನ್ನು ಕದಿಯಲಾಗಿದ್ದು, ಪ್ರಸಿದ್ಧ ಹ್ಯಾಕಿಂಗ್ ಸಮುದಾಯ ವೇದಿಕೆಯಲ್ಲಿ ಮಾರಾಟಕ್ಕೆ ಇಡಲಾಗಿದೆ. ಈ ಖಾಸಗಿ ಮಾಹಿತಿಯನ್ನ ಒಳಗೊಂಡಿರುವ ಡೇಟಾಬೇಸ್ 2022ರ ಡೇಟಾಬೇಸ್ ಯುಎಸ್, ಯುಕೆ, ಈಜಿಪ್ಟ್, ಇಟಲಿ ಮತ್ತು ಭಾರತ ಸೇರಿದಂತೆ 84 ದೇಶಗಳ ಬಳಕೆದಾರರನ್ನ ವ್ಯಾಪಿಸಿದೆ. ಇನ್ನು ಹ್ಯಾಕರ್’ಗಳು … Continue reading BIGG NEWS : ವಾಟ್ಸಾಪ್ ಬಳಕೆದಾರರಿಗೆ ಬಿಗ್ ಶಾಕ್ ; ಸುಮಾರು 500 ಮಿಲಿಯನ್ ‘ವಾಟ್ಸಾಪ್ ನಂಬರ್’ ಲೀಕ್ | WhatsApp numbers Leak