BIGG NEWS : ಎಸ್ಬಿಐ ಗ್ರಾಹಕರಿಗೆ ಬಿಗ್ ಶಾಕ್ ; ‘ಬಡ್ಡಿದರ’ ಹೆಚ್ಚಳ, ‘EMI’ ಈಗ ಇನ್ನಷ್ಟು ದುಬಾರಿ |SBI Hikes MCLR

ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಬಿಗ್ ಶಾಕ್ ನೀಡಿದ್ದು, ಬಡ್ಡಿದರಗಳನ್ನ ಹೆಚ್ಚಿಸಿದೆ. ಅದ್ರಂತೆ, ಈಗ ಮನೆ, ವೈಯಕ್ತಿಕ ಮತ್ತು ವಾಹನ ಸಾಲಗಳ ಮೇಲೆ ಪಾವತಿಸುವ ಇಎಂಐಗಳು ಹೆಚ್ಚಾಗುತ್ತವೆ. ಎಂಸಿಎಲ್ಆರ್ ಪ್ರಕಾರ, ನೀವು ವಿವಿಧ ಬ್ಯಾಂಕುಗಳಿಂದ ಸಾಲ ತೆಗೆದುಕೊಳ್ಳಲು ಬಯಸಿದ್ರೆ, ಬಡ್ಡಿದರಗಳು ಹೆಚ್ಚಾಗುತ್ತವೆ. ಆರ್ಬಿಐ ನಿರ್ದೇಶನದ ಮೇರೆಗೆ ಬಡ್ಡಿದರಗಳನ್ನ ಹೆಚ್ಚಿಸುವ ಎಸ್ಬಿಐನ ನಿರ್ಧಾರವು ಕಳವಳಕಾರಿ ವಿಷಯವಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) 2016ರಲ್ಲಿ ಬಡ್ಡಿದರ ನೀತಿಯನ್ನು ಪರಿಚಯಿಸಿತು. ಅವು ಈಗ ದ್ವಿಗುಣಗೊಳ್ಳುತ್ತಿವೆ. ಎಸ್ಬಿಐ … Continue reading BIGG NEWS : ಎಸ್ಬಿಐ ಗ್ರಾಹಕರಿಗೆ ಬಿಗ್ ಶಾಕ್ ; ‘ಬಡ್ಡಿದರ’ ಹೆಚ್ಚಳ, ‘EMI’ ಈಗ ಇನ್ನಷ್ಟು ದುಬಾರಿ |SBI Hikes MCLR