BIGG NEWS : ವಾಹನ ಸವಾರರಿಗೆ ಬಿಗ್ ಶಾಕ್ ; ಅ.1ರಿಂದ ನೈಸರ್ಗಿಕ ಅನಿಲ ‘CNG, PNG’ ಬೆಲೆ ಏರಿಕೆ |CNG, PNG price hike

ನವದೆಹಲಿ : ಈ ವಾರದ ಪರಾಮರ್ಶೆಯ ನಂತ್ರ ನೈಸರ್ಗಿಕ ಅನಿಲ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಬಹುದು ಎಂದು ಮೂಲಗಳು ತಿಳಿಸಿವೆ. ನೈಸರ್ಗಿಕ ಅನಿಲವನ್ನ ವಿದ್ಯುತ್ ಉತ್ಪಾದನೆ, ರಸಗೊಬ್ಬರಗಳು ಮತ್ತು ವಾಹನಗಳಿಗೆ ಸಿಎನ್ಜಿ ಉತ್ಪಾದನೆಗೆ ಬಳಸಲಾಗುತ್ತದೆ. ದೇಶದಲ್ಲಿ ಉತ್ಪಾದನೆಯಾಗುವ ಅನಿಲದ ಬೆಲೆಯನ್ನ ಸರ್ಕಾರ ನಿರ್ಧರಿಸುತ್ತದೆ. ಅಕ್ಟೋಬರ್ 1ರಂದು ಸರ್ಕಾರವು ಮುಂದಿನ ಅನಿಲ ಬೆಲೆಗಳನ್ನ ಪರಿಷ್ಕರಿಸಬೋದು. ಇತ್ತೀಚಿನ ಇಂಧನ ಬೆಲೆ ಏರಿಕೆಯ ನಂತರ, ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ONGC) ಹಳೆಯ ಕ್ಷೇತ್ರಗಳಿಂದ ಉತ್ಪಾದಿಸಲಾದ … Continue reading BIGG NEWS : ವಾಹನ ಸವಾರರಿಗೆ ಬಿಗ್ ಶಾಕ್ ; ಅ.1ರಿಂದ ನೈಸರ್ಗಿಕ ಅನಿಲ ‘CNG, PNG’ ಬೆಲೆ ಏರಿಕೆ |CNG, PNG price hike