ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಬಿಗ್ ಶಾಕ್ ನೀಡಿದ್ದು, ಜನವರಿಯಿಂದಲೇ ಜಾರಿಗೆ ಬರುವಂತೆ ರಾಜ್ಯಾದ್ಯಂತ ಕೃಷಿ ಭೂಮಿಗಳ ಪೋಡಿ ಶುಲ್ಕ ಎಕರೆಗೆ 1,200 ರೂ.ನಿಂದ 2000 ರೂ.ಗೆ ಏರಿಕೆ ಮಾಡಲಾಗಿದೆ.
ಹೊಸ ಮಸೂದೆಯ ಅಡಿಯಲ್ಲಿ ‘ಕನ್ಯತ್ವ ದುರಸ್ತಿ’ ಶಸ್ತ್ರಚಿಕಿತ್ಸೆ, ಪರೀಕ್ಷೆಗಳನ್ನು ನಿಷೇಧಿಸಿದ ಯುಕೆ ಸರ್ಕಾರ
ರಾಜ್ಯ ಸರ್ಕಾರವು ಪೋಡಿ ಶುಲ್ಕ ಹೆಚ್ಚಳ ಮಾಡಿದ್ದು, 2 ಎಕರೆ ಮೇಲ್ಪಟ್ಟರೆ ಪ್ರತಿ ಎಕರೆಗೆ ಹೆಚ್ಚುವರಿಯಾಗಿ 400 ರೂ. ಪಾವತಿಸುವುದು ಅನಿವಾರ್ಯವಾಗಿದೆ. ಜನವರಿಯಿಂದಲೇ ಜಾರಿಗೆ ಬರುವಂತೆ ರಾಜ್ಯಾದ್ಯಂತ ಕೃಷಿ ಭೂಮಿಗಳ ಪೋಡಿ ಶುಲ್ಕವನ್ನು 1,200 ರೂ.ನಿಂದ 2000 ರೂ.ಗೆ ಹೆಚ್ಚಿಸಲಾಗಿದೆ.
2021 ರ ಡಿಸೆಂಬರ್ ವರೆಗೂ ಕೃಷಿ ಭೂಮಿ ಶುಲ್ಕ ಗರಿಷ್ಠ 1,200 ರೂ. ಇತ್ತು ಆದರೆ. 2022 ಜನವರಿಯಿಂದ ಹೊಸ ಶುಲ್ಕ ಜಾರಿಗೆ ಬಂದಿದೆ. ಕೃಷಿ ಭೂಮಿ ಖರೀದ ಹಾಗೂ ಮಾರಾಟ ಮಾಡಲು ಪೋಡಿ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.
Good News : ವಸತಿ ರಹಿತ ಅಲ್ಪಸಂಖ್ಯಾತ ಸಮುದಾಯಕ್ಕೆ ಸಿಹಿಸುದ್ದಿ : ವಾಜಪೇಯಿ ನಗರ ವಸತಿ ಯೋಜನೆಗೆ ಅರ್ಜಿ ಆಹ್ವಾನ