BIGG NEWS : ಗ್ರಾಹಕರಿಗೆ ಬಿಗ್ ಶಾಕ್ : ತರಕಾರಿ ಬೆಲೆಯಲ್ಲಿ ಭಾರೀ ಏರಿಕೆ!

ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಬಿಗ್ ಶಾಕ್ ಎದುರಾಗಿದ್ದು, ಮಳೆಯಿಂದಾಗಿ ನುಗ್ಗೆಕಾಯಿ, ಟೊಮೇಟೊ, ಬೀನ್ಸ್‌ ಸೇರಿದಂತೆ ಹಲವು ತರಕಾರಿಗಳ ದರದಲ್ಲಿ ಏರಿಕೆಯಾಗಿದೆ. BREAKING NEWS : ಜಮ್ಮು-ಕಾಶ್ಮೀರದಲ್ಲಿ ‘ಭದ್ರತಾ ಪಡೆ’ ಭರ್ಜರಿ ಕಾರ್ಯಾಚರಣೆ ; ಮೂವರು ‘LeT ಉಗ್ರರು’ ಉಡೀಸ್ |3 LeT terrorists killed in encounter ಕಳೆದ ವಾರ ಸುರಿದ ಮಳೆಯಿಂದಾಗಿ ಬೆಳೆಗಳು ಹಾಳಾಗಿದ್ದು, ತರಕಾರಿ ಬೆಲೆಯಲ್ಲಿ ಏರಿಕೆಯಾಗಿದೆ. ಟೊಮೇಟೊ ದರ ಕೆ.ಜಿ.ಗೆ 12 ರೂ. ಇದ್ದದ್ದು, ಇದೀಗ 20-25 ರೂ.ಗೆ … Continue reading BIGG NEWS : ಗ್ರಾಹಕರಿಗೆ ಬಿಗ್ ಶಾಕ್ : ತರಕಾರಿ ಬೆಲೆಯಲ್ಲಿ ಭಾರೀ ಏರಿಕೆ!