BIGG NEWS : ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್ : ಸಾಲದ ಬಡ್ಡಿ ದರ ಹೆಚ್ಚಳ!
ನವದೆಹಲಿ : ಆರ್ ಬಿಐ ರೆಪೊ ದರ ಏರಿಕೆಯ ಬೆನ್ನಲ್ಲೇ ಬ್ಯಾಂಕ್ ಗಳು ಗ್ರಾಹಕರಿಗೆ ಬಿಗ್ ಶಾಕ್ ನೀಡಿದ್ದು, ಐಸಿಐಸಿಐ ಮತ್ತು ಪಿಎನ್ಬಿ ಬ್ಯಾಂಕ್ ತಮ್ಮ ಸಾಲದ ಬಡ್ಡಿ ದರಗಳನ್ನು ಹೆಚ್ಚಿಸಿವೆ. BIGG BREAKING NEWS : ಚಾಮರಾಜಪೇಟೆಯ ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ ಸ್ವತ್ತು : `BBMP’ ಘೋಷಣೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಶುಕ್ರವಾರ ರೆಪೊ ದರವನ್ನು 0.50 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದೆ. ಹೊಸ ರೆಪೊ ದರ ಶೇ.5.40ರಷ್ಟಿದೆ. ಆರ್ ಬಿಐ ಕ್ರಮದಿಂದ … Continue reading BIGG NEWS : ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್ : ಸಾಲದ ಬಡ್ಡಿ ದರ ಹೆಚ್ಚಳ!
Copy and paste this URL into your WordPress site to embed
Copy and paste this code into your site to embed