BIGG NEWS : ಗಾಂಜಾ ಪತ್ತೆಗೆ ಹೋಗಿದ್ದ ಸಿಪಿಐ ಮೇಲೆ ಹಲ್ಲೆ ಪ್ರಕರಣ : ಬೀದರ್ ಪೊಲೀಸರಿಂದ 11 ಮಂದಿ ಬಂಧನ

ಕಲಬುರಗಿ : ಗಾಂಜಾ ಪತ್ತೆಗೆ ತೆರಳಿದ್ದ ಕಲಬುರಗಿ ಗ್ರಾಮೀಣ ಠಾಣೆ ಸಿಪಿಐ ಶ್ರೀಮಂತ ಇಲ್ಲಾಳ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀದರ್ ಪೊಲೀಸರು 11 ಮಂದಿಯನ್ನು ಬಂಧಿಸಿದ್ದಾರೆ. Good News : ದಸರಾ ಹಬ್ಬಕ್ಕೆ ಊರಿಗೆ ಹೋಗುವ ಪ್ರಯಾಣಿಕರಿಗೆ ಗುಡ್ ನ್ಯೂಸ್ : ಬೆಳಗಾವಿ, ಹೈದರಾಬಾದ್, ಮೈಸೂರಿಗೆ ವಿಶೇಷ ರೈಲು ಮಹಾರಾಷ್ಟ್ರ ಉಮ್ಮರ್ಗಾ ತಾಲೂಕಿನ ತರೂರು ಗ್ರಾಮದ ಮೇಲೆ ದಾಳಿ ನಡೆಸಿರುವ ಪೊಲೀಸರು, ಇದೀಗ 11 ಮಂದಿಯನ್ನು ಬಂಧಿಸಿದ್ದಾರೆ. 100 ಕ್ಕೂ ಹೆಚ್ಚು … Continue reading BIGG NEWS : ಗಾಂಜಾ ಪತ್ತೆಗೆ ಹೋಗಿದ್ದ ಸಿಪಿಐ ಮೇಲೆ ಹಲ್ಲೆ ಪ್ರಕರಣ : ಬೀದರ್ ಪೊಲೀಸರಿಂದ 11 ಮಂದಿ ಬಂಧನ