BIGG NEWS : ಭಾರತ್ಪೇ ಸಿಇಒ ‘ಸುಹೇಲ್ ಸಮೀರ್’ ರಾಜೀನಾಮೆ |BharatPe CEO Suhail Sameer resigns

ನವದೆಹಲಿ : ಆರ್ಥಿಕ ದುರುಪಯೋಗದ ಆರೋಪದ ಮೇಲೆ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ ಅವ್ರನ್ನ ಪದಚ್ಯುತಗೊಳಿಸಿದ ನಂತ್ರ ತೊಂದರೆಗೀಡಾದ ಫಿನ್ಟೆಕ್ ಕಂಪನಿಯ ಮೇಲ್ವಿಚಾರಣೆ ನಡೆಸುತ್ತಿರುವ ಭಾರತ್ ಪೇಯ ಮುಖ್ಯ ಕಾರ್ಯನಿರ್ವಾಹಕ ಸುಹೈಲ್ ಸಮೀರ್ ಕಂಪನಿಯಿಂದ ಹೊರ ಬಂದಿದ್ದಾರೆ. “ಸಮೀರ್ ಎರಡು ವಾರಗಳ ಹಿಂದೆ ರಾಜೀನಾಮೆ ನೀಡಿದ್ದು, ನೋಟಿಸ್ ಅವಧಿಯಲ್ಲಿದ್ದಾರೆ” ಎಂದು ಅನಾಮಧೇಯತೆಯನ್ನ ವಿನಂತಿಸಿದ ಮೂಲಗಳಲ್ಲಿ ಒಬ್ಬರು ತಿಳಿಸಿದ್ದಾರೆ. ಭಾರತ್ ಪೇ ವಕ್ತಾರರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ಈ ಬೆಳವಣಿಗೆಯನ್ನ ದೃಢಪಡಿಸಿದ್ದಾರೆ. ಸಮೀರ್ ಜನವರಿ 7 ರಿಂದ ಕಂಪನಿಯ … Continue reading BIGG NEWS : ಭಾರತ್ಪೇ ಸಿಇಒ ‘ಸುಹೇಲ್ ಸಮೀರ್’ ರಾಜೀನಾಮೆ |BharatPe CEO Suhail Sameer resigns