BIGG NEWS : ವಾಹನಗಳ ಮೇಲೆ ‘ನಾಮಫಲಕ’ ನಿಷೇಧಿಸಿ ‘BBMP’ ಆದೇಶ

ಬೆಂಗಳೂರು: ವಾಹನಗಳ ಮೇಲೆ ಬಿಬಿಎಂಪಿ ( BBMP ) ಎಂದು ನಾಮಫಲಕ ( Name Board ) ಅಳವಡಿಸುವುದನ್ನು ನಿಷೇಧಿಸಿ, ಬಿಬಿಎಂಪಿ ಆದೇಶಿಸಿದೆ. ಈ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು, ನೌಕರರು ತಮ್ಮ ವಾಹನಗಳ ಮೇಲೆ ಅಳವಡಿಸುತ್ತಿದ್ದಂತ ನಾಮಫಲಕ ನಿಷೇಧಿಸಿ ಆದೇಶಿಸಿದೆ. ಈ ಸಂಬಂಧ ಬಿಬಿಎಂಪಿಯ ಮುಖ್ಯ ಆಯುಕ್ತರ ನಿರ್ದೇಶನದ ಮೇರೆಗೆ ಘನತ್ಯಾಜ್ಯ ವಿಭಾಗ ಹಾಗೂ ಯೋಜನಾ ವಿಭಾಗದ ವಿಶೇಷ ಆಯುಕ್ತರು ರವರು ಸುತ್ತೋಲೆ ಹೊರಡಿಸಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ … Continue reading BIGG NEWS : ವಾಹನಗಳ ಮೇಲೆ ‘ನಾಮಫಲಕ’ ನಿಷೇಧಿಸಿ ‘BBMP’ ಆದೇಶ