BIGG NEWS : `BBMP’ಯಿಂದ ಗಣೇಶ ಹಬ್ಬ ಆಚರಣೆಗೆ ಮಾರ್ಗಸೂಚಿ ಪ್ರಕಟ : ಈ ನಿಯಮ ಪಾಲನೆ ಕಡ್ಡಾಯ

ಬೆಂಗಳೂರು: ಕಳೆದ ವರ್ಷ ಕೊರೋನಾ ( Corona ) ಕಾರಣದಿಂದಾಗಿ ಬೆಂಗಳೂರಿನಲ್ಲಿ ಗಣೇಶೋತ್ಸವವನ್ನು ( Ganeshotsav ) ಅದ್ಧೂರಿಯಾಗಿ ಆಚರಿಸೋದಕ್ಕೆ ಅವಕಾಶ ನೀಡರಿಲಿಲ್ಲ. ಈಗ ಕೋವಿಡ್ ಸಂಖ್ಯೆ ಕಡಿಮೆಗೊಂಡ ಕಾರಣ, ಅನುಮತಿಸಲಾಗಿದೆ. ಆದ್ರೇ.. ಕೊರೋನಾ ಭೀತಿಯ ನಡುವೆಯೂ ಆಚರಿಸಲಾಗುತ್ತಿರುವಂತ ಗಣೇಶ ಹಬ್ಬವನ್ನು ( Ganesh Festival ) ಪರಿಸರ ಸ್ನೇಹಿಯಾಗಿ, ಸರಣವಾಗಿ ಆಚರಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಸೂಚಿಸಿದ್ದಾರೆ. ಇದಲ್ಲದೇ ನಗರದಲ್ಲಿ ಬಿಬಿಎಂಪಿಯಿಂದ ( BBMP ) ನಿಗದಿ ಪಡಿಸಿದಂತ ನಿಯಮಗಳನ್ನು ಗಣೇಶೋತ್ಸವದ ಸಂದರ್ಭದಲ್ಲಿ ಪಾಲಿಸುವಂತೆ ಖಡಕ್ ಎಚ್ಚರಿಕೆಯನ್ನು … Continue reading BIGG NEWS : `BBMP’ಯಿಂದ ಗಣೇಶ ಹಬ್ಬ ಆಚರಣೆಗೆ ಮಾರ್ಗಸೂಚಿ ಪ್ರಕಟ : ಈ ನಿಯಮ ಪಾಲನೆ ಕಡ್ಡಾಯ