BIGG NEWS : ‘ISIS’ಗೆ ಭಯೋತ್ಪಾದಕರನ್ನ ನೇಮಿಸುವ ‘PFI’ ನಿಷೇಧಿಸಿ : NIA ಬೆಂಬಲಿಸಿದ ಮುಸ್ಲಿಂ ಸಂಘಟನೆಗಳು, ಪ್ರಧಾನಿ ಮೋದಿಗೆ ಪತ್ರ.!

ನವದೆಹಲಿ : ಗುರುವಾರ (ಸೆಪ್ಟೆಂಬರ್ 22, 2022) ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿರುದ್ಧ ತ್ವರಿತ ಕ್ರಮವನ್ನ ಎಲ್ಲಾ ಮುಸ್ಲಿಂ ಸಂಘಟನೆಗಳು ಬೆಂಬಲಿಸಿವೆ. ಈ ಸಂಘಟನೆಗಳಲ್ಲಿ ಸೂಫಿ ಖಾನ್ಖಾಹ್ ಅಸೋಸಿಯೇಷನ್ ಮತ್ತು ಆಲ್ ಇಂಡಿಯಾ ಪಾಸ್ಮಾಂಡಾ ಮುಸ್ಲಿಂ ಮಹಾಜ್ ಕೂಡ ಸೇರಿವೆ. ಸೂಫಿ ಖಾನಖಾ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಕೌಸರ್ ಹಸನ್ ಮಜಿದಿ ಪಿಎಫ್ಐ ನಿಷೇಧಿಸುವಂತೆ ಕೋರಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ವರದಿಗಳ ಪ್ರಕಾರ, ಸೂಫಿ ಖಾನ್ಖಾಹ್ ರಾಷ್ಟ್ರೀಯ ಅಧ್ಯಕ್ಷ ಕೌಸರ್ ಹಸನ್ ಮಜಿದಿ, ಪ್ರಧಾನಿ … Continue reading BIGG NEWS : ‘ISIS’ಗೆ ಭಯೋತ್ಪಾದಕರನ್ನ ನೇಮಿಸುವ ‘PFI’ ನಿಷೇಧಿಸಿ : NIA ಬೆಂಬಲಿಸಿದ ಮುಸ್ಲಿಂ ಸಂಘಟನೆಗಳು, ಪ್ರಧಾನಿ ಮೋದಿಗೆ ಪತ್ರ.!