BIGG NEWS : ಹೊಸ ಪಠ್ಯಕ್ರಮದಲ್ಲಿ ‘ಎಲ್ಲಾ ಲಿಂಗಗಳ ಸಮತೋಲಿತ ದೃಷ್ಟಿಕೋನ’ ; ‘NCERT’ ಮಹತ್ವದ ಮಾಹಿತಿ

ನವದೆಹಲಿ : ಹೊಸ ರಾಷ್ಟ್ರೀಯ ಪಠ್ಯಕ್ಮ ಚೌಕಟ್ಟು (NCF) ಮತ್ತು ಅದರ ಪಠ್ಯಪುಸ್ತಕಗಳಲ್ಲಿ ಎಲ್ಲಾ ಲಿಂಗಗಳ ಸಮತೋಲಿತ ದೃಷ್ಟಿಕೋನವನ್ನ ತರುವ ನಿಟ್ಟಿನಲ್ಲಿ NCERT ಕೆಲಸ ಮಾಡಲಿದೆ ಎಂದು ಸಂಸದೀಯ ಸಮಿತಿಯು ತಿಳಿಸಿದೆ. ಶಾಲಾ ಪಠ್ಯಪುಸ್ತಕಗಳಲ್ಲಿ ಮಹಿಳೆಯರು ಮತ್ತು ಬಾಲಕಿಯರ ಕಡಿಮೆ ಪ್ರಾತಿನಿಧ್ಯವನ್ನ ಪರಿಹರಿಸಲು ಅಥವಾ ಅವ್ರನ್ನ ಸಾಂಪ್ರದಾಯಿಕ ಪಾತ್ರಗಳಲ್ಲಿ ಮಾತ್ರ ಚಿತ್ರಿಸಲು, ಲಿಂಗ ತಾರತಮ್ಯ ಮತ್ತು ಸ್ಟೀರಿಯೊಟೈಪ್’ಗಳ ದೃಷ್ಟಿಕೋನದಿಂದ ಸಮಗ್ರ ವಿಶ್ಲೇಷಣೆಯನ್ನ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ಕೈಗೊಳ್ಳಬೇಕು ಎಂದು ಸಮಿತಿಯು … Continue reading BIGG NEWS : ಹೊಸ ಪಠ್ಯಕ್ರಮದಲ್ಲಿ ‘ಎಲ್ಲಾ ಲಿಂಗಗಳ ಸಮತೋಲಿತ ದೃಷ್ಟಿಕೋನ’ ; ‘NCERT’ ಮಹತ್ವದ ಮಾಹಿತಿ