BIGG NEWS : “ಇಸ್ಲಾಂ ಧರ್ಮವನ್ನ ಉಳಿಸಲು ಭಾರತದ ಮೇಲೆ ದಾಳಿ ಮಾಡಿ” ; ಬಹಿರಂಗವಾಗಿ ಮುಸ್ಲಿಂರನ್ನ ಪ್ರಚೋದಿಸಿದ ‘ISIS’
ನವದೆಹಲಿ : ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಭಾರತದ ವಿರುದ್ಧ ಬಹಿರಂಗವಾಗಿ ಮುಸ್ಲಿಂರನ್ನ ಎತ್ತಿ ಕಟ್ಟುವ ಕೆಲಸ ಮಾಡಿದೆ. “ಭಾರತದಲ್ಲಿ ಇಸ್ಲಾಂ ಧರ್ಮವನ್ನು ರಕ್ಷಿಸಲು ಎಲ್ಲಾ ಮುಸ್ಲಿಮರು ಒಗ್ಗೂಡಿ ಭಾರತದ ಮೇಲೆ ದಾಳಿ ನಡೆಸುವಂತೆ ಐಎಸ್ ಪ್ರಚೋದಿಸಿದೆ. ಮುಂದುವರೆದು ಈ ಮನವಿಯ ಉದ್ದೇಶ ಹೇಳಿದ ಐಎಸ್, ಭಾರತ ಸರ್ಕಾರ ನಿರಂತರವಾಗಿ ಇಸ್ಲಾಂ ಧರ್ಮವನ್ನ ಗುರಿಯಾಗಿಸುತ್ತಿದೆ ಎಂದಿದೆ. ಇನ್ನು ಈ ಎಲ್ಲಾ ವಿಷಯಗಳನ್ನ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಎಸ್) ವಕ್ತಾರ ಅಬು ಉಮರ್-ಉಲ್-ಮುಜಾಹಿರ್ ಹೇಳಿದ್ದು, ಭಾರತದಲ್ಲಿ ಭಯೋತ್ಪಾದಕ … Continue reading BIGG NEWS : “ಇಸ್ಲಾಂ ಧರ್ಮವನ್ನ ಉಳಿಸಲು ಭಾರತದ ಮೇಲೆ ದಾಳಿ ಮಾಡಿ” ; ಬಹಿರಂಗವಾಗಿ ಮುಸ್ಲಿಂರನ್ನ ಪ್ರಚೋದಿಸಿದ ‘ISIS’
Copy and paste this URL into your WordPress site to embed
Copy and paste this code into your site to embed