BIGG NEWS : ಕೆಲಸದ ಒತ್ತಡಕ್ಕೆ ಮತ್ತೊಂದು ಬಲಿ ; ಖಿನ್ನತೆಗೆ ಒಳಗಾಗಿದ್ದ ಚೆನ್ನೈ ‘ಟೆಕ್ಕಿ’ ಆತ್ಮಹತ್ಯೆ

ಚೆನ್ನೈ : ಕೆಲಸದ ಒತ್ತಡ ತಾಳದೇ ಖಿನ್ನತೆಗೆ ಒಳಗಾಗಿದ್ದ 38 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ಒಬ್ಬರು ಚೆನ್ನೈನ ತಮ್ಮ ಮನೆಯಲ್ಲಿ ವಿದ್ಯುತ್ ಸ್ಪರ್ಶದ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲಸದ ಒತ್ತಡದಿಂದಾಗಿ ಆತ ಖಿನ್ನತೆಗೆ ಔಷಧಿಗಳನ್ನ ತೆಗೆದುಕೊಳ್ಳುತ್ತಿದ್ದ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಕಾರ್ತಿಕೇಯನ್ ಎಂಬ ವ್ಯಕ್ತಿಯನ್ನ ಆತನ ಪತ್ನಿ ತಂತಿ ಸುತ್ತಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದನ್ನ ಮೊದಲು ನೋಡಿದ್ದಾರೆ. ಕಳೆದ 15 ವರ್ಷಗಳಿಂದ ಚೆನ್ನೈನ ಸಾಫ್ಟ್ವೇರ್ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಹೊಸ ಉದ್ಯೋಗವನ್ನ ಸಹ … Continue reading BIGG NEWS : ಕೆಲಸದ ಒತ್ತಡಕ್ಕೆ ಮತ್ತೊಂದು ಬಲಿ ; ಖಿನ್ನತೆಗೆ ಒಳಗಾಗಿದ್ದ ಚೆನ್ನೈ ‘ಟೆಕ್ಕಿ’ ಆತ್ಮಹತ್ಯೆ