BIGG NEWS : ಅಡಿಕೆ ಬೆಳೆಗಾರರಿಗೆ ಮತ್ತೊಂದು ಶಾಕ್ : ಎರಡೇ ತಿಂಗಳಿಗೆ 15 ಸಾವಿರ ರೂ. ಕುಸಿತ!

ಬೆಂಗಳೂರು : ಎಲೆಚುಕ್ಕೆ ರೋಗದ ಬೆನ್ನಲ್ಲೇ ಅಡಿಕೆ ಬೆಳೆಗಾರರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ಅಡಿಕೆ ಧಾರಣೆ ಎರಡು ತಿಂಗಳ ಅಂತರದಲ್ಲಿ ಬರೋಬ್ಬರಿ 15 ಸಾವಿರ ರೂ. ಕುಸಿದಿದೆ. BREAKING NEWS: ಪಂಜಾಬ್‌ನಲ್ಲಿ ಪೊಲೀಸ್ ಠಾಣೆಯ ಮೇಲೆ ರಾಕೆಟ್ ಲಾಂಚರ್ ದಾಳಿ ಸೆಪ್ಟೆಂಬರ್ ಮೊದಲ ವಾರದಲ್ಲಿ ರಾಶಿ ಇಡಿ ಪ್ರಕಾರದ ಅಡಿಕೆ ಬೆಲೆ ಕ್ವಿಂಟಲ್ ಗೆ 58 ಸಾವಿರ ರೂ. ಇತ್ತು. ಅಕ್ಟೋಬರ್ ನಲ್ಲಿ 50 ಸಾವಿರ ರೂ. ಇತ್ತು. ನಂತರ ಪ್ರತಿ ವಾರವೂ ಅಡಿಕೆ ಬೆಲೆಯಲ್ಲಿ … Continue reading BIGG NEWS : ಅಡಿಕೆ ಬೆಳೆಗಾರರಿಗೆ ಮತ್ತೊಂದು ಶಾಕ್ : ಎರಡೇ ತಿಂಗಳಿಗೆ 15 ಸಾವಿರ ರೂ. ಕುಸಿತ!