BIGG NEWS : ಕೊರೊನಾ ಬೆನ್ನಲ್ಲೇ ಪೋಷಕರಿಗೆ ಮತ್ತೊಂದು ಶಾಕ್ : ಶಾಲೆಗಳಲ್ಲಿ ಮಕ್ಕಳಿಗೆ ಕಾಣಿಸುತ್ತಿದೆ ಹೊಸ ರೋಗ!
ಬೆಂಗಳೂರು : ಕೋರೊನಾ ಬಳಿಕ ಮಕ್ಕಳಿಗೆ ಹೊಸ ರೋಗದ ಆತಂಕ ಶುರುವಾಗಿದ್ದು, ಬೆಂಗಳೂರಿನಲ್ಲಿ ಮಕ್ಕಳ ಕೈ,ಕಾಲು ಮತ್ತು ಬಾಯಿ ಸುತ್ತಮುತ್ತ ಗುಳ್ಳೆಗಳು ಕಾಣಿಸಿಕೊಳ್ಳುತ್ತಿವೆ. Breaking news: 1985ರ ಏರ್ ಇಂಡಿಯಾ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗೆ ಗುಂಡಿಕ್ಕಿ ಹತ್ಯೆ: ವರದಿ ಮಕ್ಕಳ ಕೈ,ಕಾಲು, ಬಾಯಿ ರೋಗದ ಕೇಸ್ ಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಪೋಷಕರಿಗೆ ಆತಂಕ ಶುರುವಾಗಿದೆ. ಕೈ, ಕಾಲು ಮತ್ತು ಬಾಯಿ ಸುತ್ತಮುತ್ತ ಗುಳ್ಳೆಗಳು ಹಾಗೂ ಗಾಯಗಳಿಂದ ಮಕ್ಕಳಲ್ಲಿ ಜ್ವರ ಕಾಣಿಸುತ್ತಿದೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ … Continue reading BIGG NEWS : ಕೊರೊನಾ ಬೆನ್ನಲ್ಲೇ ಪೋಷಕರಿಗೆ ಮತ್ತೊಂದು ಶಾಕ್ : ಶಾಲೆಗಳಲ್ಲಿ ಮಕ್ಕಳಿಗೆ ಕಾಣಿಸುತ್ತಿದೆ ಹೊಸ ರೋಗ!
Copy and paste this URL into your WordPress site to embed
Copy and paste this code into your site to embed